Genesis · chapter 36 · verse 27
Genesis 36:27 in Kannada
ಏಚೆರನ ಮಕ್ಕಳು ಯಾರಂದರೆ: ಬಿಲ್ಹಾನ್ ಜಾವಾನ್ ಆಕಾನ್.
Echerana makkalu yaarandare: bilhaan jaavaan aakaan.
Genesis 36:27 in English
- King James Version (KJV)
- The children of Ezer [are] these; Bilhan, and Zaavan, and Akan.
- World English Bible (WEB)
- These are the children of Ezer: Bilhan, Zaavan, and Akan.
- American Standard Version (ASV)
- These are the children of Ezer: Bilhan and Zaavan and Akan.
- Bible in Basic English (BBE)
- These are the children of Ezer: Bilhan, Zaavan, and Akan.
- Darby Translation (DBY)
- — These are the sons of Ezer: Bilhan, and Zaavan, and Akan.
- Webster's Bible (WBS)
- The children of Ezer [are] these; Bilhan, and Zaavan, and Achan.
- Young's Literal Translation (YLT)
- These [are] sons of Ezer: Bilhan, and Zaavan, and Akan.
Read in context
- 25ಅನಾಹನ ಮಕ್ಕಳು ಯಾರಂದರೆ: ದೀಶೋನ್ ಮತ್ತು ಅನಾಹನ ಮಗಳಾದ ಒಹೊಲೀಬಾಮಳು.
- 26ದೀಶೋನನ ಮಕ್ಕಳು ಯಾರಂದರೆ: ಹೆಮ್ದಾನ್ ಎಷ್ಬಾನ್ ಇತ್ರಾನ್ ಕೆರಾನ್.
- 27ಏಚೆರನ ಮಕ್ಕಳು ಯಾರಂದರೆ: ಬಿಲ್ಹಾನ್ ಜಾವಾನ್ ಆಕಾನ್.
- 28ದೀಶಾನನ ಮಕ್ಕಳು ಯಾರಂದರೆ: ಊಚ್ ಅರಾನ್.
- 29ಹೋರಿಯರಿಂದ ಬಂದ ಮುಖಂಡರು ಯಾರಂದರೆ: ಲೋಟಾನ್ ಶೋಬಾಲ್ ಸಿಬೆಯೋನ್ ಅನಾಹ.
Cross references
- Genesis 36:21 ಆದಿಕಾಂಡ 36:21ದೀಶೋನ್ ಏಚೆರ್ ದೀಶಾನ್ ಇವರು ಎದೋಮ್ ದೇಶದಲ್ಲಿದ್ದ ಸೇಯಾರನ ಮಕ್ಕಳಾದ ಹೋರಿಯರ ಮುಖಂಡರು.
- 1 Chronicles 1:38 1 ಪೂರ್ವಕಾಲವೃತ್ತಾಂತ 1:38ಸೇಯಾರನ ಮಕ್ಕಳು--ಲೋಟಾನನು, ಶೋಬಾ ಲನು, ಚಿಬ್ಬೋನನು, ಅನಾಹನು, ದೀಶೋನನು, ಏಚೆರನು, ದೀಶಾನನು.
- 1 Chronicles 1:42 1 ಪೂರ್ವಕಾಲವೃತ್ತಾಂತ 1:42ಏಚೆರನ ಮಕ್ಕಳು-- ಬಿಲ್ಹಾನನು, ಜಾವಾನನು, ಯಾಕಾನನು. ದೀಶಾನನ ಮಕ್ಕಳು--ಊಚನು, ಅರಾನನು.