Genesis · chapter 36 · verse 29
Genesis 36:29 in Kannada
ಹೋರಿಯರಿಂದ ಬಂದ ಮುಖಂಡರು ಯಾರಂದರೆ: ಲೋಟಾನ್ ಶೋಬಾಲ್ ಸಿಬೆಯೋನ್ ಅನಾಹ.
Horiyarinda banda mukhandaru yaarandare: lotaan shobaal sibeyon anaaha.
Genesis 36:29 in English
- King James Version (KJV)
- These [are] the dukes [that came] of the Horites; duke Lotan, duke Shobal, duke Zibeon, duke Anah,
- World English Bible (WEB)
- These are the chiefs who came of the Horites: chief Lotan, chief Shobal, chief Zibeon, chief Anah,
- American Standard Version (ASV)
- These are the chiefs that came of the Horites: chief Lotan, chief Shobal, chief Zibeon, chief Anah,
- Bible in Basic English (BBE)
- These were the Horite chiefs: Lotan, Shobal, Zibeon, Anah,
- Darby Translation (DBY)
- These are the chiefs of the Horites: chief Lotan, chief Shobal, chief Zibeon, chief Anah,
- Webster's Bible (WBS)
- These [are] the dukes, [descendants] of the Horites; duke Lotan, duke Shobal, duke Zibeon, duke Anah,
- Young's Literal Translation (YLT)
- These [are] chiefs of the Horite: chief Lotan, chief Shobal, chief Zibeon, chief Anah,
Read in context
- 27ಏಚೆರನ ಮಕ್ಕಳು ಯಾರಂದರೆ: ಬಿಲ್ಹಾನ್ ಜಾವಾನ್ ಆಕಾನ್.
- 28ದೀಶಾನನ ಮಕ್ಕಳು ಯಾರಂದರೆ: ಊಚ್ ಅರಾನ್.
- 29ಹೋರಿಯರಿಂದ ಬಂದ ಮುಖಂಡರು ಯಾರಂದರೆ: ಲೋಟಾನ್ ಶೋಬಾಲ್ ಸಿಬೆಯೋನ್ ಅನಾಹ.
- 30ದೀಶೋನ್ ಏಚೆರ್ ದೀಶಾನ್ ಇವರೇ. ಇವರು ಸೇಯಾರ್ ದೇಶದಲ್ಲಿ ಮುಖಂಡರಾಗಿದ್ದ ಹೋರಿಯರಿಂದ ಬಂದ ಮುಖಂಡರು.
- 31ಇಸ್ರಾಯೇಲ್ ಮಕ್ಕಳನ್ನು ಯಾವ ಅರಸನೂ ಆಳುವದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ.
Cross references
- Genesis 36:20 ಆದಿಕಾಂಡ 36:20ಹೋರಿಯನಾದ ಸೇಯಾರನ ಕುಮಾರರೂ ದೇಶದ ನಿವಾಸಿಗಳೂ ಯಾರಂದರೆ: ಲೋಟಾನ್ ಶೋಬಾಲ್ ಸಿಬೆಯೋನ್ ಅನಾಹ
- 1 Chronicles 1:38 1 ಪೂರ್ವಕಾಲವೃತ್ತಾಂತ 1:38ಸೇಯಾರನ ಮಕ್ಕಳು--ಲೋಟಾನನು, ಶೋಬಾ ಲನು, ಚಿಬ್ಬೋನನು, ಅನಾಹನು, ದೀಶೋನನು, ಏಚೆರನು, ದೀಶಾನನು.
- Genesis 36:28 ಆದಿಕಾಂಡ 36:28ದೀಶಾನನ ಮಕ್ಕಳು ಯಾರಂದರೆ: ಊಚ್ ಅರಾನ್.
- 1 Chronicles 1:41–42 1 ಪೂರ್ವಕಾಲವೃತ್ತಾಂತ 1:41–42ಅನಾಹನ ಮಗನು--ದೀಶೋನನು. ದೀಶೋನನ ಮಕ್ಕಳು--ಹಮ್ರಾನನು, ಎಷ್ಬಾನನು, ಇತ್ರಾನನು, ಕೆರಾನನು. ಏಚೆರನ ಮಕ್ಕಳು-- ಬಿಲ್ಹಾನನು, ಜಾವಾನನು, ಯಾಕಾನನು. ದೀಶಾನನ ಮಕ್ಕಳು--ಊಚನು, ಅರಾನನು.