Skip to content
ThuthiThuthiThuthi
Genesis · chapter 44 · verse 5

Genesis 44:5 in Kannada

ಆ ಪಾತ್ರೆಯು ನನ್ನ ಒಡೆಯನು ಕುಡಿಯುವ ಪಾತ್ರೆಯಲ್ಲವೋ? ಅದರಿಂದ ನಿಜವಾ ಗಿಯೂ ಅವನು ದೈವೋಕ್ತಿಯನ್ನು ಹೇಳುವನಲ್ಲಾ? ನೀವು ಹೀಗೆ ಮಾಡಿದ್ದು ಕೆಟ್ಟದ್ದಾಗಿದೆ ಎಂದು ಅವರಿಗೆ ಹೇಳು ಅಂದನು.

Aa paatreyu nanna odeyanu kudiyuva paatreyallavo? Adarinda nijavaa giyoo avanu daivoktiyannu heluvanallaa? Neevu heege maadiddu kettaddaagide endu avarige helu andanu.

Genesis 44:5 in English

King James Version (KJV)
[Is] not this [it] in which my lord drinketh, and whereby indeed he divineth? ye have done evil in so doing.
World English Bible (WEB)
Isn’t this that from which my lord drinks, and by which he indeed divines? You have done evil in so doing.’”
American Standard Version (ASV)
Is not this that in which my lord drinketh, and whereby he indeed divineth? ye have done evil in so doing.
Bible in Basic English (BBE)
Is not this the cup from which my lord takes wine and by which he gets knowledge of the future? Truly, you have done evil.
Darby Translation (DBY)
Is not this [it] in which my lord drinks, and in which indeed he divines? Ye have done evil [in] what ye have done.
Webster's Bible (WBS)
[Is] not this [the cup] in which my lord drinketh, and by which indeed he divineth? ye have done evil in so doing.
Young's Literal Translation (YLT)
Is not this that with which my lord drinketh? and he observeth diligently with it; ye have done evil [in] that which ye have done.'

Read in context

  1. 3ಬೆಳಿಗ್ಗೆ ಹೊತ್ತು ಮೂಡಿದಾಗ ಆ ಮನುಷ್ಯರು ತಮ್ಮ ಕತ್ತೆಗಳ ಸಹಿತವಾಗಿ ಕಳುಹಿಸಲ್ಪಟ್ಟರು.
  2. 4ಅವರು ಪಟ್ಟಣವನ್ನು ಬಿಟ್ಟು ದೂರ ಹೋಗುವದಕ್ಕಿಂತ ಮುಂಚೆ ಯೋಸೇಫನು ಮನೆಯ ಉಗ್ರಾಣಿಕನಿಗೆ--ಎದ್ದು ಆ ಮನುಷ್ಯರ ಹಿಂದೆ ಹೋಗಿ, ಅವರು ಸಿಕ್ಕಿದಾಗ--ನೀವು ಒಳ್ಳೆಯದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಯಾಕೆ ಮಾಡಿದಿರಿ?
  3. 5ಆ ಪಾತ್ರೆಯು ನನ್ನ ಒಡೆಯನು ಕುಡಿಯುವ ಪಾತ್ರೆಯಲ್ಲವೋ? ಅದರಿಂದ ನಿಜವಾ ಗಿಯೂ ಅವನು ದೈವೋಕ್ತಿಯನ್ನು ಹೇಳುವನಲ್ಲಾ? ನೀವು ಹೀಗೆ ಮಾಡಿದ್ದು ಕೆಟ್ಟದ್ದಾಗಿದೆ ಎಂದು ಅವರಿಗೆ ಹೇಳು ಅಂದನು.
  4. 6ಅವನು ಅವರನ್ನು ಸಂಧಿಸಿ ಈ ಮಾತುಗಳನ್ನು ಅವರಿಗೆ ಹೇಳಿದನು.
  5. 7ಆಗ ಅವರು ಅವನಿಗೆ--ನಮ್ಮ ಒಡೆಯನು ಯಾಕೆ ಇಂಥಾ ಮಾತುಗಳನ್ನಾಡುತ್ತಾನೆ? ಈ ಪ್ರಕಾರ ಮಾಡುವದು ನಿನ್ನ ದಾಸರಿಗೆ ದೂರವಾಗಿರಲಿ.
Read all of Genesis 44

Cross references

Original words (Hebrew)

Genesis 44:5 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.