Genesis · chapter 46 · verse 26
Genesis 46:26 in Kannada
ಯಾಕೋಬನ ಕುಮಾರರ ಹೆಂಡತಿಯರ ಹೊರ ತಾಗಿ ಯಾಕೋಬನ ಸಂಗಡ ಐಗುಪ್ತಕ್ಕೆ ಬಂದವರೆಲ್ಲಾ ಅವನಿಂದ ಹುಟ್ಟಿದವರು. ಎಲ್ಲಾ ಕೂಡಿ ಅರವತ್ತಾರು ಜನರು.
Yaakobana kumaarara hendatiyara hora taagi yaakobana sangada aiguptakke bandavarellaa avaninda huttidavaru. Ellaa koodi aravattaaru janaru.
Genesis 46:26 in English
- King James Version (KJV)
- All the souls that came with Jacob into Egypt, which came out of his loins, besides Jacob’s sons’ wives, all the souls [were] threescore and six;
- World English Bible (WEB)
- All the souls who came with Jacob into Egypt, who were his direct offspring, in addition to Jacob’s sons’ wives, all the souls were sixty-six.
- American Standard Version (ASV)
- All the souls that came with Jacob into Egypt, that came out of his loins, besides Jacob’s sons’ wives, all the souls were threescore and six;
- Bible in Basic English (BBE)
- All the persons who came with Jacob into Egypt, the offspring of his body, were sixty-six, without taking into account the wives of Jacob's sons.
- Darby Translation (DBY)
- All the souls that came with Jacob to Egypt, that had come out of his loins, besides Jacob's sons' wives: all the souls were sixty-six.
- Webster's Bible (WBS)
- All the souls that came with Jacob into Egypt, who came out of his loins, besides Jacob's sons' wives, all the souls [were] sixty and six.
- Young's Literal Translation (YLT)
- All the persons who are coming to Jacob to Egypt, coming out of his thigh, apart from the wives of Jacob's sons, all the persons [are] sixty and six.
Read in context
- 24ನಫ್ತಾ ಲಿಯ ಕುಮಾರರು: ಯಹೇಲ್ ಗೂನೀ ಯೇಚೆರ್ ಶಿಲ್ಲೇಮ್ ಎಂಬವರು.
- 25ಲಾಬಾನನು ತನ್ನ ಮಗಳಾದ ರಾಹೇಲಳಿಗೆ ಕೊಟ್ಟಿದ್ದ ಬಿಲ್ಹಳ ಕುಮಾರರು ಇವರಾ ಗಿದ್ದರು. ಇವರನ್ನು ಆಕೆಯು ಯಾಕೋಬನಿಗೆ ಹೆತ್ತಳು. ಇವರು ಎಲ್ಲಾ ಕೂಡಿ ಏಳು ಮಂದಿ.
- 26ಯಾಕೋಬನ ಕುಮಾರರ ಹೆಂಡತಿಯರ ಹೊರ ತಾಗಿ ಯಾಕೋಬನ ಸಂಗಡ ಐಗುಪ್ತಕ್ಕೆ ಬಂದವರೆಲ್ಲಾ ಅವನಿಂದ ಹುಟ್ಟಿದವರು. ಎಲ್ಲಾ ಕೂಡಿ ಅರವತ್ತಾರು ಜನರು.
- 27ಇದಲ್ಲದೆ ಐಗುಪ್ತದಲ್ಲಿ ಯೋಸೇಫನಿಗೆ ಇಬ್ಬರು ಕುಮಾರರು ಹುಟ್ಟಿದರು. ಯಾಕೋಬನ ಮನೆಯವರಾಗಿ ಐಗುಪ್ತಕ್ಕೆ ಬಂದ ಜನರೆಲ್ಲಾ ಸೇರಿ ಒಟ್ಟು ಎಪ್ಪತ್ತು ಮಂದಿ.
- 28ಇದಲ್ಲದೆ ಗೋಷೆನಿಗೆ ಮಾರ್ಗವನ್ನು ತೋರಿ ಸುವ ಹಾಗೆ ಅವನು ಯೆಹೂದನನ್ನು ತನ್ನ ಮುಂದಾಗಿ ಯೋಸೇಫನ ಬಳಿಗೆ ಕಳುಹಿಸಿದನು. ಅವರು ಗೋಷೆನ್ ದೇಶಕ್ಕೆ ಬಂದರು.
Cross references
- Exodus 1:5 ವಿಮೋಚನಕಾಂಡ 1:5ಯಾಕೋಬನಿಂದ ಹುಟ್ಟಿದವರೆಲ್ಲಾ ಒಟ್ಟು ಎಪ್ಪತ್ತು ಮಂದಿ. ಯೋಸೇಫನು ಮೊದಲೇ ಐಗುಪ್ತ ದಲ್ಲಿ ಇದ್ದನು.
- Judges 8:30 ನ್ಯಾಯಸ್ಥಾಪಕರು 8:30ಗಿದ್ಯೋನ ನಿಗೆ ಅನೇಕ ಮಂದಿ ಹೆಂಡತಿಯರು ಇದ್ದದರಿಂದ ಅವನಿಗೆ ಎಪ್ಪತ್ತು ಮಂದಿ ಮಕ್ಕಳು ಹುಟ್ಟಿದರು.
- Genesis 35:11 ಆದಿಕಾಂಡ 35:11ದೇವರು ಅವನಿಗೆ ಹೇಳಿದ್ದೇನಂದರೆ--ಸರ್ವಶಕ್ತನಾದ ದೇವರು ನಾನೇ, ನೀನು ಅಭಿವೃದ್ಧಿಯಾಗಿ ಹೆಚ್ಚಾಗು; ಜನಾಂಗವೂ ಜನಾಂಗಗಳ ಗುಂಪೂ ನಿನ್ನಿಂದ ಉಂಟಾಗುವವು; ಅರಸರು ನಿನ್ನಿಂದ ಹುಟ್ಟುವರು.
Original words (Hebrew)
- souls · H5315נֶפֶשׁ nephesh
- came · H935בּוֹא bôwʼ
- Jacob · H3290יַעֲקֹב Yaʻăqôb
- Egypt · H4714מִצְרַיִם Mitsrayim
- out · H3318יָצָא yâtsâʼ
- loins · H3409יָרֵךְ yârêk
- Jacob’s · H3290יַעֲקֹב Yaʻăqôb
- sons’ · H1121בֵּן bên
- wives · H802אִשָּׁה ʼishshâh
- souls · H5315נֶפֶשׁ nephesh
- threescore · H8346שִׁשִּׁים shishshîym
- six · H8337שֵׁשׁ shêsh