Exodus · chapter 1 · verse 5
Exodus 1:5 in Kannada
ಯಾಕೋಬನಿಂದ ಹುಟ್ಟಿದವರೆಲ್ಲಾ ಒಟ್ಟು ಎಪ್ಪತ್ತು ಮಂದಿ. ಯೋಸೇಫನು ಮೊದಲೇ ಐಗುಪ್ತ ದಲ್ಲಿ ಇದ್ದನು.
Yaakobaninda huttidavarellaa ottu eppattu mandi. Yosephanu modale aigupta dalli iddanu.
Exodus 1:5 in English
- King James Version (KJV)
- And all the souls that came out of the loins of Jacob were seventy souls: for Joseph was in Egypt [already].
- World English Bible (WEB)
- All the souls who came out of Jacob’s body were seventy souls, and Joseph was in Egypt already.
- American Standard Version (ASV)
- And all the souls that came out of the loins of Jacob were seventy souls: and Joseph was in Egypt already.
- Bible in Basic English (BBE)
- All the offspring of Jacob were seventy persons: and Joseph had come to Egypt before them.
- Darby Translation (DBY)
- And all the souls that had come out of the loins of Jacob were seventy souls; and Joseph was in Egypt.
- Webster's Bible (WBS)
- And all the souls that descended from Jacob, were seventy souls: for Joseph was in Egypt [already].
- Young's Literal Translation (YLT)
- And all the persons coming out of the thigh of Jacob are seventy persons; as to Joseph, he was in Egypt.
Read in context
- 3ಇಸ್ಸಾಕಾರ್ ಜೆಬುಲೂನ್ ಬೆನ್ಯಾವಿಾನ್
- 4ದಾನ್ ನಫ್ತಾಲಿ ಗಾದ್ ಆಶೇರ್.
- 5ಯಾಕೋಬನಿಂದ ಹುಟ್ಟಿದವರೆಲ್ಲಾ ಒಟ್ಟು ಎಪ್ಪತ್ತು ಮಂದಿ. ಯೋಸೇಫನು ಮೊದಲೇ ಐಗುಪ್ತ ದಲ್ಲಿ ಇದ್ದನು.
- 6ಯೋಸೇಫನೂ ಅವನ ಸಹೋದರ ರೆಲ್ಲರೂ ಆ ಸಂತತಿಯವರೆಲ್ಲರೂ ಸತ್ತರು.
- 7ಆದರೆ ಇಸ್ರಾಯೇಲನ ಮಕ್ಕಳು ಅತ್ಯಧಿಕವಾಗಿ ಅಭಿವೃದ್ಧಿ ಹೊಂದಿ ಹೆಚ್ಚಿ ಹರಡಿಕೊಂಡು ಬಲಗೊಂಡರು. ಆ ದೇಶವು ಅವರಿಂದ ತುಂಬಿತು.
Cross references
- Deuteronomy 10:22 ಧರ್ಮೋಪದೇಶಕಾಂಡ 10:22ಎಪ್ಪತ್ತು ಮಂದಿಯಾಗಿ ನಿನ್ನ ಪಿತೃಗಳು ಐಗುಪ್ತಕ್ಕೆ ಇಳಿದುಹೋದರು; ಈಗ ನಿನ್ನ ದೇವರಾದ ಕರ್ತನು ನಿನ್ನನ್ನು ಆಕಾಶದ ನಕ್ಷತ್ರಗಳ ಹಾಗೆ ಅಸಂಖ್ಯ ವಾಗಿ ಮಾಡಿದ್ದಾನೆ.
- Genesis 46:26–27 ಆದಿಕಾಂಡ 46:26–27ಯಾಕೋಬನ ಕುಮಾರರ ಹೆಂಡತಿಯರ ಹೊರ ತಾಗಿ ಯಾಕೋಬನ ಸಂಗಡ ಐಗುಪ್ತಕ್ಕೆ ಬಂದವರೆಲ್ಲಾ ಅವನಿಂದ ಹುಟ್ಟಿದವರು. ಎಲ್ಲಾ ಕೂಡಿ ಅರವತ್ತಾರು ಜನರು. ಇದಲ್ಲದೆ ಐಗುಪ್ತದಲ್ಲಿ ಯೋಸೇಫನಿಗೆ ಇಬ್ಬರು ಕುಮಾರರು ಹುಟ್ಟಿದರು. ಯಾಕೋಬನ ಮನೆಯವರಾಗಿ ಐಗುಪ್ತಕ್ಕೆ ಬಂದ ಜನರೆಲ್ಲಾ ಸೇರಿ ಒಟ್ಟು ಎಪ್ಪತ್ತು ಮಂದಿ.
- Judges 8:30 ನ್ಯಾಯಸ್ಥಾಪಕರು 8:30ಗಿದ್ಯೋನ ನಿಗೆ ಅನೇಕ ಮಂದಿ ಹೆಂಡತಿಯರು ಇದ್ದದರಿಂದ ಅವನಿಗೆ ಎಪ್ಪತ್ತು ಮಂದಿ ಮಕ್ಕಳು ಹುಟ್ಟಿದರು.
- Exodus 1:20 ವಿಮೋಚನಕಾಂಡ 1:20ಆದದರಿಂದ ದೇವರು ಸೂಲಗಿತ್ತಿಯರಿಗೆ ಒಳ್ಳೇದನ್ನು ಮಾಡಿದನು. ಇದಲ್ಲದೆ ಜನರು ಹೆಚ್ಚಾಗಿ ಬಹು ಬಲಗೊಂಡರು.