Skip to content
ThuthiThuthiThuthi
Genesis · chapter 9 · verse 22

Genesis 9:22 in Kannada

ಕಾನಾನನ ತಂದೆಯಾದ ಹಾಮನು ತನ್ನ ತಂದೆಯ ಬೆತ್ತಲೆತನವನ್ನು ನೋಡಿ ಹೊರಗಿದ್ದ ತನ್ನ ಸಹೋದರರಿಬ್ಬರಿಗೆ ತಿಳಿಸಿ ದನು.

Kaanaanana tandeyaada haamanu tanna tandeya bettaletanavannu nodi horagidda tanna sahodararibbarige tilisi danu.

Genesis 9:22 in English

King James Version (KJV)
And Ham, the father of Canaan, saw the nakedness of his father, and told his two brethren without.
World English Bible (WEB)
Ham, the father of Canaan, saw the nakedness of his father, and told his two brothers outside.
American Standard Version (ASV)
And Ham, the father of Canaan, saw the nakedness of his father, and told his two brethren without.
Bible in Basic English (BBE)
And Ham, the father of Canaan, saw his father unclothed, and gave news of it to his two brothers outside.
Darby Translation (DBY)
And Ham the father of Canaan saw the nakedness of his father, and told his two brethren outside.
Webster's Bible (WBS)
And Ham, the father of Canaan, saw the nakedness of his father, and told his two brethren without.
Young's Literal Translation (YLT)
And Ham, father of Canaan, seeth the nakedness of his father, and declareth to his two brethren without.

Read in context

  1. 20ನೋಹನು ವ್ಯವಸಾಯಗಾರನಾಗುವದಕ್ಕೆ ಪ್ರಾರಂಭಿಸಿ ಒಂದು ದ್ರಾಕ್ಷೇತೋಟವನ್ನು ಮಾಡಿದನು.
  2. 21ಅವನು ದ್ರಾಕ್ಷಾರಸವನ್ನು ಕುಡಿದು ಅಮಲೇರಿ ತನ್ನ ಗುಡಾರದಲ್ಲಿ ಬೆತ್ತಲೆಯಾಗಿದ್ದನು.
  3. 22ಕಾನಾನನ ತಂದೆಯಾದ ಹಾಮನು ತನ್ನ ತಂದೆಯ ಬೆತ್ತಲೆತನವನ್ನು ನೋಡಿ ಹೊರಗಿದ್ದ ತನ್ನ ಸಹೋದರರಿಬ್ಬರಿಗೆ ತಿಳಿಸಿ ದನು.
  4. 23ಆಗ ಶೇಮನೂ ಯೆಫೆತನೂ ಬಟ್ಟೆಯನ್ನು ತಕ್ಕೊಂಡು ತಮ್ಮಿಬ್ಬರ ಹೆಗಲಿನ ಮೇಲೆ ಇಟ್ಟು ಹಿಂಭಾಗವಾಗಿ ಹೋಗಿ ತಮ್ಮ ತಂದೆಯ ಬೆತ್ತಲೆತನವನ್ನು ಮುಚ್ಚಿದರು. ಅವರ ಮುಖಗಳು ಹಿಂಭಾಗವಾಗಿದ್ದ ದರಿಂದ ತಮ್ಮ ತಂದೆಯ ಬೆತ್ತಲೆತನವನ್ನು ಅವರು ನೋಡಲಿಲ್ಲ.
  5. 24ನೋಹನು ದ್ರಾಕ್ಷಾರಸದ ಅಮಲಿನಿಂದ ಎಚ್ಚತ್ತು ತನ್ನ ಚಿಕ್ಕಮಗನು ತನಗೆ ಮಾಡಿದ್ದನ್ನು ತಿಳಿದು ಅವನು--
Read all of Genesis 9

Cross references

Original words (Hebrew)

Genesis 9:22 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.