Skip to content
ThuthiThuthiThuthi
Hebrews · chapter 11 · verse 19

Hebrews 11:19 in Kannada

ತನ್ನ ಮಗನನ್ನು ಸತ್ತವರೊಳಗಿಂದಲೂ ದೇವರು ಎಬ್ಬಿಸ ಸಮರ್ಥನಾಗಿದ್ದಾನೆಂದು ಎಣಿಸಿದನು. ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಉಪಮಾನವಾಗಿ ಹೊಂದಿದನು.

Tanna maganannu sattavarolagindaloo devaru ebbisa samarthanaagiddaanendu enisidanu. Sattavarolagindale jeevitanaagi bandavanante avanannu upamaanavaagi hondidanu.

Hebrews 11:19 in English

King James Version (KJV)
Accounting that God [was] able to raise [him] up, even from the dead; from whence also he received him in a figure.
World English Bible (WEB)
concluding that God is able to raise up even from the dead. Figuratively speaking, he also did receive him back from the dead.
American Standard Version (ASV)
accounting that God [is] able to raise up, even from the dead; from whence he did also in a figure receive him back.
Bible in Basic English (BBE)
Judging that God was able to give life even to the dead; and because of this he did get him back as if from death.
Darby Translation (DBY)
counting that God [was] able to raise [him] even from among [the] dead, whence also he received him in a figure.
Webster's Bible (WBS)
Accounting that God [was] able to raise [him] even from the dead; from whence also he received him in a figure.
Young's Literal Translation (YLT)
reckoning that even out of the dead God is able to raise up, whence also in a figure he did receive [him].

Read in context

  1. 17ಅಬ್ರಹಾಮನು ಶೋಧಿತನಾಗಿ ನಂಬಿಕೆ ಯಿಂದಲೇ ಇಸಾಕನನ್ನು ಸಮರ್ಪಿಸಿದನು; ಆ ವಾಗ್ದಾನ ಗಳನ್ನು ಹೊಂದಿದ ಅವನು ತನ್ನ ಒಬ್ಬನೇ ಮಗನನ್ನು ಸಮರ್ಪಿಸಿದನು.
  2. 18ಅವನ ವಿಷಯದಲ್ಲಿ ಇಸಾಕ ನಲ್ಲಿಯೇ ನಿನ್ನ ಸಂತತಿ ಕರೆಯಲ್ಪಡುವದೆಂದು ಹೇಳ ಲ್ಪಟ್ಟಿತು.
  3. 19ತನ್ನ ಮಗನನ್ನು ಸತ್ತವರೊಳಗಿಂದಲೂ ದೇವರು ಎಬ್ಬಿಸ ಸಮರ್ಥನಾಗಿದ್ದಾನೆಂದು ಎಣಿಸಿದನು. ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಉಪಮಾನವಾಗಿ ಹೊಂದಿದನು.
  4. 20ನಂಬಿಕೆಯಿಂದಲೇ ಇಸಾಕನು ಮುಂದೆ ಬರ ಬೇಕಾದವುಗಳ ವಿಷಯದಲ್ಲಿ ಯಾಕೋಬನನ್ನೂ ಏಸಾವನನ್ನೂ ಆಶೀರ್ವದಿಸಿದನು.
  5. 21ನಂಬಿಕೆಯಿಂದಲೇ ಯಾಕೋಬನು ಸಾಯುತ್ತಿರುವಾಗ ಯೋಸೇಫನ ಇಬ್ಬರು ಮಕ್ಕಳನ್ನು ಆಶೀರ್ವದಿಸಿದನು. ತನ್ನ ಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು.
Read all of Hebrews 11

Cross references

Original words (Greek)

Hebrews 11:19 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.