Skip to content
ThuthiThuthiThuthi
Isaiah · chapter 22 · verse 9

Isaiah 22:9 in Kannada

ದಾವೀದನ ಪಟ್ಟಣದ ಕೋಟೆಯ ಒಡಕುಗಳನ್ನು ಬಹಳವೆಂದು ಸಹ ನೋಡುತ್ತೀರಿ; ಕೆಳಗಿನ ಕೊಳಕ್ಕೆ ನೀರನ್ನು ಕೂಡಿಸುತ್ತೀರಿ.

Daaveedana pattanada koteya odakugalannu bahalavendu saha nodutteeri; kelagina kolakke neerannu koodisutteeri.

Isaiah 22:9 in English

King James Version (KJV)
Ye have seen also the breaches of the city of David, that they are many: and ye gathered together the waters of the lower pool.
World English Bible (WEB)
You saw the breaches of David’s city, that they were many; and you gathered together the waters of the lower pool.
American Standard Version (ASV)
And ye saw the breaches of the city of David, that they were many; and ye gathered together the waters of the lower pool;
Bible in Basic English (BBE)
And you saw all the broken places in the wall of the town of David: and you got together the waters of the lower pool.
Darby Translation (DBY)
and ye have seen the breaches of the city of David, that they are many; and ye have gathered together the waters of the lower pool;
Webster's Bible (WBS)
Ye have seen also the breaches of the city of David, that they are many: and ye collected the waters of the lower pool.
Young's Literal Translation (YLT)
And the breaches of the city of David ye have seen, For they have become many, And ye gather the waters of the lower pool,

Read in context

  1. 7ನಿಮ್ಮ ಪ್ರಿಯವಾದ ತಗ್ಗುಗಳಲ್ಲಿ ರಥಗಳು ತುಂಬಿರುವವು. ರಾಹುತರು ಬಾಗಿಲಿನ ಹತ್ತಿರ ಸಿದ್ಧಮಾಡಿಕೊಳ್ಳುವರು.
  2. 8ಅವನು ಯೆಹೂ ದದ ಮುಸುಕನ್ನು ತೆಗೆದಿದ್ದಾನೆ. ಆ ದಿವಸದಲ್ಲಿ ಅಡವಿ ಮನೆಯ ಯುದ್ಧಸಾಮಗ್ರಿಯ ಕಡೆಗೆ ದೃಷ್ಟಿ ಇಡುತ್ತಿ.
  3. 9ದಾವೀದನ ಪಟ್ಟಣದ ಕೋಟೆಯ ಒಡಕುಗಳನ್ನು ಬಹಳವೆಂದು ಸಹ ನೋಡುತ್ತೀರಿ; ಕೆಳಗಿನ ಕೊಳಕ್ಕೆ ನೀರನ್ನು ಕೂಡಿಸುತ್ತೀರಿ.
  4. 10ಯೆರೂಸಲೇಮಿನ ಮನೆಗ ಳನ್ನು ಲೆಕ್ಕ ಮಾಡಿ ಪೌಳಿಗೋಡೆಯನ್ನು ಭದ್ರಪಡಿ ಸುವದಕ್ಕೆ ನೀವು ಮನೆಗಳನ್ನು ಒಡೆದುಹಾಕುತ್ತೀರಿ.
  5. 11ಎರಡು ಗೋಡೆಗಳ ನಡುವೆ ಹಳೇ ಕೆರೆಯ ನೀರಿ ಗೋಸ್ಕರ ತೊಟ್ಟಿಯನ್ನು ಮಾಡಿದ್ದೀರಿ, ಆದರೆ ಅದನ್ನು ಮಾಡಿದವನನ್ನು ನೀವು ದೃಷ್ಟಿಸಲಿಲ್ಲ. ಇಲ್ಲವೆ ಪುರಾತನ ಕಾಲದಲ್ಲಿ ಸಂಕಲ್ಪಿಸಿದಾತನನ್ನು ನೀವು ಲಕ್ಷಿಸಲಲ್ಲ.
Read all of Isaiah 22

Cross references

Original words (Hebrew)

Isaiah 22:9 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.