Skip to content
ThuthiThuthiThuthi
Job · chapter 12 · verse 21

Job 12:21 in Kannada

ಅಧಿಪತಿಗಳ ಮೇಲೆ ತಿರಸ್ಕಾರವನ್ನು ಹೊಯ್ಯುತ್ತಾನೆ; ಬಲಿಷ್ಠರ ಬಲವನ್ನು ಕುಂದಿಸುತ್ತಾನೆ.

Adhipatigala mele tiraskaaravannu hoyyuttaane; balishthara balavannu kundisuttaane.

Job 12:21 in English

King James Version (KJV)
He poureth contempt upon princes, and weakeneth the strength of the mighty.
World English Bible (WEB)
He pours contempt on princes, and loosens the belt of the strong.
American Standard Version (ASV)
He poureth contempt upon princes, And looseth the belt of the strong.
Bible in Basic English (BBE)
He puts shame on chiefs, and takes away the power of the strong;
Darby Translation (DBY)
He poureth contempt upon nobles, and slackeneth the girdle of the mighty;
Webster's Bible (WBS)
He poureth contempt upon princes, and weakeneth the strength of the mighty.
Young's Literal Translation (YLT)
Pouring contempt upon princes, And the girdle of the mighty He made feeble.

Read in context

  1. 19ಆತನು ಪ್ರಧಾನರನ್ನು ಕೇಡಿಗೆ ನಡಿಸು ತ್ತಾನೆ; ಬಲಿಷ್ಠರನ್ನು ಕೆಡವಿಬಿಡುತ್ತಾನೆ.
  2. 20ನಂಬಿಕೆಯು ಳ್ಳವರ ಮಾತನ್ನು ತೆಗೆದುಹಾಕುತ್ತಾನೆ; ವೃದ್ಧರ ವಿವೇಕ ವನ್ನು ಇಲ್ಲದಾಗಿ ಮಾಡುತ್ತಾನೆ.
  3. 21ಅಧಿಪತಿಗಳ ಮೇಲೆ ತಿರಸ್ಕಾರವನ್ನು ಹೊಯ್ಯುತ್ತಾನೆ; ಬಲಿಷ್ಠರ ಬಲವನ್ನು ಕುಂದಿಸುತ್ತಾನೆ.
  4. 22ಕತ್ತಲೆಯೊಳಗಿನಿಂದ ಅಗಾಧವಾದ ವಿಷಯಗಳನ್ನು ಪ್ರಕಟಪಡಿಸುತ್ತಾನೆ; ಮರಣದ ನೆರ ಳನ್ನು ಬೆಳಕಿಗೆ ತರುತ್ತಾನೆ.
  5. 23ಆತನು ಜನಾಂಗಗಳನ್ನು ಹೆಚ್ಚಿಸಿ ಅವುಗಳನ್ನು ನಾಶಮಾಡುತ್ತಾನೆ. ಜನಾಂಗ ಗಳನ್ನು ವಿಸ್ತಾರಮಾಡಿ ತಿರುಗಿ ಅವುಗಳನ್ನು ಹತ್ತಿಕ್ಕುತ್ತಾನೆ.
Read all of Job 12

Cross references

Original words (Hebrew)

Job 12:21 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.