Skip to content
ThuthiThuthiThuthi
Psalms · chapter 107 · verse 40

Psalm 107:40 in Kannada

ಆತನು ಅಧಿಪತಿಗಳ ಮೇಲೆ ತಿರಸ್ಕಾರವನ್ನು ಹೊಯಿದು ಅವ ರನ್ನು ದಾರಿ ಇಲ್ಲದ ಕಾಡಿನಲ್ಲಿ ಅಲೆಯ ಮಾಡುತ್ತಾನೆ.

Aatanu adhipatigala mele tiraskaaravannu hoyidu ava rannu daari illada kaadinalli aleya maaduttaane.

Psalm 107:40 in English

King James Version (KJV)
He poureth contempt upon princes, and causeth them to wander in the wilderness, [where there is] no way.
World English Bible (WEB)
He pours contempt on princes, and causes them to wander in a trackless waste.
American Standard Version (ASV)
He poureth contempt upon princes, And causeth them to wander in the waste, where there is no way.
Bible in Basic English (BBE)
He puts an end to the pride of kings, and sends them wandering in the waste lands where there is no way.
Darby Translation (DBY)
He poureth contempt upon nobles, and causeth them to wander in a pathless waste;
Webster's Bible (WBS)
He poureth contempt upon princes, and causeth them to wander in the wilderness, [where there is] no way.
Young's Literal Translation (YLT)
He is pouring contempt upon nobles, And causeth them to wander in vacancy — no way.

Read in context

  1. 38ಆತನು ಅವರನ್ನು ಆಶೀರ್ವದಿಸಿದ್ದರಿಂದ ಅವರು ಬಹಳವಾಗಿ ಹೆಚ್ಚುತ್ತಾರೆ; ಅವರ ದನಗಳನ್ನು ಸಹ ಆತನು ಕಡಿಮೆ ಮಾಡುವದಿಲ್ಲ.
  2. 39ತಿರಿಗಿ ಅವರು ಕಡಿಮೆಯಾಗಿ ಕೇಡು ಚಿಂತೆಗಳ ಸಂಕಟದಿಂದ ಕುಗ್ಗುತ್ತಾರೆ.
  3. 40ಆತನು ಅಧಿಪತಿಗಳ ಮೇಲೆ ತಿರಸ್ಕಾರವನ್ನು ಹೊಯಿದು ಅವ ರನ್ನು ದಾರಿ ಇಲ್ಲದ ಕಾಡಿನಲ್ಲಿ ಅಲೆಯ ಮಾಡುತ್ತಾನೆ.
  4. 41ಆದಾಗ್ಯೂ ಆತನು ಬಡವನನ್ನು ಸಂಕಟದಿಂದ ಉನ್ನತಕ್ಕೇರಿಸಿ ಅವನ ಕುಟುಂಬಗಳನ್ನು ಮಂದೆಯ ಹಾಗೆ ಇರಿಸುತ್ತಾನೆ.
  5. 42ನೀತಿವಂತರು ನೋಡಿ ಸಂತೋ ಷಪಡುವರು; ಆದರೆ ಎಲ್ಲಾ ಅಕ್ರಮಗಾರರು ಬಾಯಿ ಮುಚ್ಚಿಕೊಳ್ಳುವರು.ಜ್ಞಾನಿಯು ಯಾವನೋ, ಅವನು ಇವುಗಳನ್ನು ಗಮನಿಸುವನು; ಅವರು ಕರ್ತನ ಪ್ರೀತಿ ಕರುಣೆಯನ್ನು ಗ್ರಹಿಸಿಕೊಳ್ಳುವರು.
Read all of Psalm 107

Cross references

Original words (Hebrew)

Psalm 107:40 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.