Skip to content
ThuthiThuthiThuthi
Job · chapter 12 · verse 24

Job 12:24 in Kannada

ಆತನು ಭೂಮಿಯ ಮುಖ್ಯಸ್ಥರ ವಿವೇಕವನ್ನು ತೆಗೆದು ಬಿಡುತ್ತಾನೆ. ಮಾರ್ಗವಿಲ್ಲದ ಕಾಡಿನಲ್ಲಿ ಅವರನ್ನು ಅಲೆಯ ಮಾಡುತ್ತಾನೆ.ಅವರು ಬೆಳಕು ಇಲ್ಲದೆ ಕತ್ತಲೆಯಲ್ಲಿ ತಡವಾಡುತ್ತಾರೆ; ಆತನು ಅವರನ್ನು ಅಮಲೇರಿದವನ ಹಾಗೆ ಓಲಾಡುವಂತೆ ಮಾಡುತ್ತಾನೆ.

Aatanu bhoomiya mukhyasthara vivekavannu tegedu biduttaane. Maargavillada kaadinalli avarannu aleya maaduttaane.avaru belaku illade kattaleyalli tadavaaduttaare; aatanu avarannu amaleridavana haage olaaduvante maaduttaane.

Job 12:24 in English

King James Version (KJV)
He taketh away the heart of the chief of the people of the earth, and causeth them to wander in a wilderness [where there is] no way.
World English Bible (WEB)
He takes away understanding from the chiefs of the people of the earth, and causes them to wander in a wilderness where there is no way.
American Standard Version (ASV)
He taketh away understanding from the chiefs of the people of the earth, And causeth them to wander in a wilderness where there is no way.
Bible in Basic English (BBE)
He takes away the wisdom of the rulers of the earth, and sends them wandering in a waste where there is no way.
Darby Translation (DBY)
He taketh away the understanding of the chiefs of the people of the earth, and causeth them to wander in a pathless waste.
Webster's Bible (WBS)
He taketh away the heart of the chief of the people of the earth, and causeth them to wander in a wilderness [where there is] no way.
Young's Literal Translation (YLT)
Turning aside the heart Of the heads of the people of the land, And he causeth them to wander In vacancy — no way!

Read in context

  1. 22ಕತ್ತಲೆಯೊಳಗಿನಿಂದ ಅಗಾಧವಾದ ವಿಷಯಗಳನ್ನು ಪ್ರಕಟಪಡಿಸುತ್ತಾನೆ; ಮರಣದ ನೆರ ಳನ್ನು ಬೆಳಕಿಗೆ ತರುತ್ತಾನೆ.
  2. 23ಆತನು ಜನಾಂಗಗಳನ್ನು ಹೆಚ್ಚಿಸಿ ಅವುಗಳನ್ನು ನಾಶಮಾಡುತ್ತಾನೆ. ಜನಾಂಗ ಗಳನ್ನು ವಿಸ್ತಾರಮಾಡಿ ತಿರುಗಿ ಅವುಗಳನ್ನು ಹತ್ತಿಕ್ಕುತ್ತಾನೆ.
  3. 24ಆತನು ಭೂಮಿಯ ಮುಖ್ಯಸ್ಥರ ವಿವೇಕವನ್ನು ತೆಗೆದು ಬಿಡುತ್ತಾನೆ. ಮಾರ್ಗವಿಲ್ಲದ ಕಾಡಿನಲ್ಲಿ ಅವರನ್ನು ಅಲೆಯ ಮಾಡುತ್ತಾನೆ.ಅವರು ಬೆಳಕು ಇಲ್ಲದೆ ಕತ್ತಲೆಯಲ್ಲಿ ತಡವಾಡುತ್ತಾರೆ; ಆತನು ಅವರನ್ನು ಅಮಲೇರಿದವನ ಹಾಗೆ ಓಲಾಡುವಂತೆ ಮಾಡುತ್ತಾನೆ.
  4. 25ಅವರು ಬೆಳಕು ಇಲ್ಲದೆ ಕತ್ತಲೆಯಲ್ಲಿ ತಡವಾಡುತ್ತಾರೆ; ಆತನು ಅವರನ್ನು ಅಮಲೇರಿದವನ ಹಾಗೆ ಓಲಾಡುವಂತೆ ಮಾಡುತ್ತಾನೆ.
Read all of Job 12

Cross references

Original words (Hebrew)

Job 12:24 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.