Skip to content
ThuthiThuthiThuthi
Job · chapter 16 · verse 15

Job 16:15 in Kannada

ನನ್ನ ಮೈಮೇಲೆ ಗೋಣೀ ತಟ್ಟು ಹೊಲಿದು ಧರಿಸಿದೆನು; ಧೂಳಿನಲ್ಲಿ ನನ್ನ ಕೊಂಬನ್ನು ಅಪವಿತ್ರಮಾಡಿದೆನು.

Nanna maimele gonee tattu holidu dharisidenu; dhoolinalli nanna kombannu apavitramaadidenu.

Job 16:15 in English

King James Version (KJV)
I have sewed sackcloth upon my skin, and defiled my horn in the dust.
World English Bible (WEB)
I have sewed sackcloth on my skin, and have thrust my horn in the dust.
American Standard Version (ASV)
I have sewed sackcloth upon my skin, And have laid my horn in the dust.
Bible in Basic English (BBE)
I have made haircloth the clothing of my skin, and my horn is rolled in the dust.
Darby Translation (DBY)
I have sewed sackcloth upon my skin, and rolled my horn in the dust.
Webster's Bible (WBS)
I have sewed sackcloth upon my skin, and defiled my horn in the dust.
Young's Literal Translation (YLT)
Sackcloth I have sewed on my skin, And have rolled in the dust my horn.

Read in context

  1. 13ಆತನ ಬಿಲ್ಲುಗಾರರು ನನ್ನನ್ನು ಸುತ್ತಿಕೊಂಡಿದ್ದಾರೆ; ನನ್ನ ಗುಂಡಿಗೆಗಳನ್ನು ಕಡಿಯುತ್ತಾನೆ. ಕರುಣಿಸುವದಿಲ್ಲ; ನನ್ನ ಪಿತ್ತವನ್ನು ಭೂಮಿಗೆ ಚೆಲ್ಲುತ್ತಾನೆ.
  2. 14ನನ್ನನ್ನು ಒಡೆದೊಡೆದು ಸಿಥಿಲಪಡಿಸಿ; ಆತನು ಶೂರನಂತೆ ನನ್ನ ಮೇಲೆ ಓಡಿಬರುತ್ತಾನೆ.
  3. 15ನನ್ನ ಮೈಮೇಲೆ ಗೋಣೀ ತಟ್ಟು ಹೊಲಿದು ಧರಿಸಿದೆನು; ಧೂಳಿನಲ್ಲಿ ನನ್ನ ಕೊಂಬನ್ನು ಅಪವಿತ್ರಮಾಡಿದೆನು.
  4. 16ನನ್ನ ಮುಖವು ಅಳುವದರಿಂದ ಉಬ್ಬಿ ಕೆಂಪಾಯಿತು; ನನ್ನ ರೆಪ್ಪೆಗಳ ಮೇಲೆ ಮರಣದ ನೆರಳು ಅದೇ;
  5. 17ಆದರೂ ನನ್ನ ಕೈಗಳಲ್ಲಿ ಬಲಾತ್ಕಾರವಿಲ್ಲ; ನನ್ನ ಪ್ರಾರ್ಥನೆಯು ನಿರ್ಮಲವಾಗಿದೆ.
Read all of Job 16

Cross references

Original words (Hebrew)

Job 16:15 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.