Job · chapter 22 · verse 1
Job 22:1 in Kannada
ತೇಮಾನ್ಯನಾದ ಎಲೀಫಜನು ಉತ್ತರಕೊಟ್ಟು ಹೇಳಿದ್ದೇನಂದರೆ--
Temaanyanaada eleephajanu uttarakottu heliddenandare--
Job 22:1 in English
- King James Version (KJV)
- Then Eliphaz the Temanite answered and said,
- World English Bible (WEB)
- Then Eliphaz the Temanite answered,
- American Standard Version (ASV)
- Then answered Eliphaz the Temanite, and said,
- Bible in Basic English (BBE)
- Then Eliphaz the Temanite made answer and said,
- Darby Translation (DBY)
- And Eliphaz the Temanite answered and said,
- Webster's Bible (WBS)
- Then Eliphaz the Temanite answered and said,
- Young's Literal Translation (YLT)
- And Eliphaz the Temanite answereth and saith: —
Read in context
- 1ತೇಮಾನ್ಯನಾದ ಎಲೀಫಜನು ಉತ್ತರಕೊಟ್ಟು ಹೇಳಿದ್ದೇನಂದರೆ--
- 2ಮನುಷ್ಯನು ದೇವರಿಗೆ ಪ್ರಯೋಜನಕರವಾಗಿರುವನೋ? ಬುದ್ಧಿ ವಂತನು ಪ್ರಯೋಜನಕರವಾಗಿರುವದು ತನಗೆ ಸರಿಯೋ?
- 3ನೀನು ನೀತಿವಂತನಾಗಿದ್ದರೆ ಸರ್ವಶಕ್ತನು ಮೆಚ್ಚಬೇಕೋ? ನೀನು ನಿನ್ನ ಮಾರ್ಗಗಳನ್ನು ಸಂಪೂರ್ಣ ಮಾಡಿಕೊಂಡರೆ ಆತನಿಗೆ ಲಾಭ ಉಂಟೋ?