Job · chapter 28 · verse 8
Job 28:8 in Kannada
ಸಿಂಹದ ಮರಿಗಳು ಅದರಲ್ಲಿ ನಡೆಯಲಿಲ್ಲ. ಉಗ್ರ ವಾದ ಸಿಂಹವು ಅದನ್ನು ದಾಟಲಿಲ್ಲ.
Sinhada marigalu adaralli nadeyalilla. Ugra vaada sinhavu adannu daatalilla.
Job 28:8 in English
- King James Version (KJV)
- The lion’s whelps have not trodden it, nor the fierce lion passed by it.
- World English Bible (WEB)
- The proud animals have not trodden it, nor has the fierce lion passed by there.
- American Standard Version (ASV)
- The proud beasts have not trodden it, Nor hath the fierce lion passed thereby.
- Bible in Basic English (BBE)
- The great beasts have not gone over it, and the cruel lion has not taken that way.
- Darby Translation (DBY)
- The proud beasts have not trodden it, nor the fierce lion passed over it.
- Webster's Bible (WBS)
- The lion's whelps have not trodden it, nor the fierce lion passed by it.
- Young's Literal Translation (YLT)
- Nor trodden it have the sons of pride, Not passed over it hath the fierce lion.
Read in context
- 6ಅದರ ಕಲ್ಲುಗಳು ನೀಲಮಣಿಗಳ ಸ್ಥಳವಾಗಿವೆ; ಬಂಗಾರದ ಧೂಳು ಅದಕ್ಕೆ ಉಂಟು.
- 7ಆ ಹಾದಿಯನ್ನು ಪಕ್ಷಿ ತಿಳಿಯಲಿಲ್ಲ; ಹದ್ದಿನ ಕಣ್ಣು ಅದನ್ನು ದೃಷ್ಟಿಸಲಿಲ್ಲ;
- 8ಸಿಂಹದ ಮರಿಗಳು ಅದರಲ್ಲಿ ನಡೆಯಲಿಲ್ಲ. ಉಗ್ರ ವಾದ ಸಿಂಹವು ಅದನ್ನು ದಾಟಲಿಲ್ಲ.
- 9ಅವನು ಬಂಡೆಯ ಮೇಲೆ ಕೈ ಹಾಕುತ್ತಾನೆ; ಪರ್ವತಗಳನ್ನು ಬುಡದಿಂದ ಮಗುಚುತ್ತಾನೆ.
- 10ಬಂಡೆಗಳಲ್ಲಿ ಮಾರ್ಗ ಗಳನ್ನು ಕೊರೆದುಬಿಡುತ್ತಾನೆ; ಅವನ ಕಣ್ಣು ಅಮೂಲ್ಯ ವಾದದ್ದನ್ನೆಲ್ಲಾ ನೋಡುತ್ತದೆ.