Skip to content
ThuthiThuthiThuthi
Job · chapter 29 · verse 6

Job 29:6 in Kannada

ನನ್ನ ಹೆಜ್ಜೆಗಳನ್ನು ಬೆಣ್ಣೆ ಯಿಂದ ತೊಳೆಯುತ್ತಾ ಇದ್ದೆನು; ಬಂಡೆಯು ನನ್ನ ಬಳಿಯಲ್ಲಿ ಎಣ್ಣೆಯ ಪ್ರವಾಹಗಳನ್ನು ಹೊಯ್ಯುತ್ತಿತ್ತು.

Nanna hejjegalannu benne yinda toleyuttaa iddenu; bandeyu nanna baliyalli enneya pravaahagalannu hoyyuttittu.

Job 29:6 in English

King James Version (KJV)
When I washed my steps with butter, and the rock poured me out rivers of oil;
World English Bible (WEB)
when my steps were washed with butter, and the rock poured out streams of oil for me,
American Standard Version (ASV)
When my steps were washed with butter, And the rock poured me out streams of oil!
Bible in Basic English (BBE)
When my steps were washed with milk, and rivers of oil were flowing out of the rock for me.
Darby Translation (DBY)
When my steps were bathed in milk, and the rock poured out beside me rivers of oil! ...
Webster's Bible (WBS)
When I washed my steps with butter, and the rock poured me out rivers of oil;
Young's Literal Translation (YLT)
When washing my goings with butter, And the firm rock [is] with me rivulets of oil.

Read in context

  1. 4ನಾನು ನನ್ನ ಯೌವನದ ದಿವಸಗಳಲ್ಲಿದ್ದಾಗ ದೇವರ ಮರ್ಮವು ನನ್ನ ಗುಡಾರದ ಮೇಲೆ ಇತ್ತು.
  2. 5ಸರ್ವ ಶಕ್ತನು ಇನ್ನೂ ನನ್ನ ಸಂಗಡ ಇದ್ದನು; ನನ್ನ ಸುತ್ತಲೂ ನನ್ನ ಮಕ್ಕಳು ಇದ್ದರು.
  3. 6ನನ್ನ ಹೆಜ್ಜೆಗಳನ್ನು ಬೆಣ್ಣೆ ಯಿಂದ ತೊಳೆಯುತ್ತಾ ಇದ್ದೆನು; ಬಂಡೆಯು ನನ್ನ ಬಳಿಯಲ್ಲಿ ಎಣ್ಣೆಯ ಪ್ರವಾಹಗಳನ್ನು ಹೊಯ್ಯುತ್ತಿತ್ತು.
  4. 7ಪಟ್ಟಣವನ್ನು ಹಾದು ಬಾಗಲಿಗೆ ಹೊರಟುಹೋಗಿ ನನ್ನ ಪೀಠವನ್ನು ಬೀದಿಯಲ್ಲಿ ಸಿದ್ಧಪಡಿಸುತ್ತಾ ಇದ್ದೆನು.
  5. 8ಯುವಕರು ನನ್ನನ್ನು ನೋಡಿ ಅಡಗಿಕೊಳ್ಳುತ್ತಿದ್ದರು; ವೃದ್ಧರು ಎದ್ದು ನಿಲ್ಲುತ್ತಿದ್ದರು.
Read all of Job 29

Cross references

Original words (Hebrew)

Job 29:6 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.