Skip to content
ThuthiThuthiThuthi
Job · chapter 29 · verse 4

Job 29:4 in Kannada

ನಾನು ನನ್ನ ಯೌವನದ ದಿವಸಗಳಲ್ಲಿದ್ದಾಗ ದೇವರ ಮರ್ಮವು ನನ್ನ ಗುಡಾರದ ಮೇಲೆ ಇತ್ತು.

Naanu nanna yauvanada divasagalalliddaaga devara marmavu nanna gudaarada mele ittu.

Job 29:4 in English

King James Version (KJV)
As I was in the days of my youth, when the secret of God [was] upon my tabernacle;
World English Bible (WEB)
as I was in my prime, when the friendship of God was in my tent,
American Standard Version (ASV)
As I was in the ripeness of my days, When the friendship of God was upon my tent;
Bible in Basic English (BBE)
As I was in my flowering years, when my tent was covered by the hand of God;
Darby Translation (DBY)
As I was in the days of my youth, when the secret counsel of God was over my tent,
Webster's Bible (WBS)
As I was in the days of my youth, when the secret of God [was] upon my tabernacle;
Young's Literal Translation (YLT)
As I have been in days of my maturity, And the counsel of God upon my tent.

Read in context

  1. 2ಓ, ಮುಂಚಿನ ತಿಂಗ ಳುಗಳ ಹಾಗೆಯೂ ದೇವರು ನನ್ನನ್ನು ಕಾಪಾಡಿದ ದಿವಸಗಳ ಹಾಗೆಯೂ ನನಗೆ ಆದರೆ ಒಳ್ಳೇದು.
  2. 3ಆಗ ಆತನ ದೀಪವು ನನ್ನ ತಲೆಯ ಮೇಲೆ ಹೊಳೆ ಯಿತು; ಆತನ ಬೆಳಕಿನಿಂದ ಕತ್ತಲಲ್ಲಿ ನಡೆದೆನು.
  3. 4ನಾನು ನನ್ನ ಯೌವನದ ದಿವಸಗಳಲ್ಲಿದ್ದಾಗ ದೇವರ ಮರ್ಮವು ನನ್ನ ಗುಡಾರದ ಮೇಲೆ ಇತ್ತು.
  4. 5ಸರ್ವ ಶಕ್ತನು ಇನ್ನೂ ನನ್ನ ಸಂಗಡ ಇದ್ದನು; ನನ್ನ ಸುತ್ತಲೂ ನನ್ನ ಮಕ್ಕಳು ಇದ್ದರು.
  5. 6ನನ್ನ ಹೆಜ್ಜೆಗಳನ್ನು ಬೆಣ್ಣೆ ಯಿಂದ ತೊಳೆಯುತ್ತಾ ಇದ್ದೆನು; ಬಂಡೆಯು ನನ್ನ ಬಳಿಯಲ್ಲಿ ಎಣ್ಣೆಯ ಪ್ರವಾಹಗಳನ್ನು ಹೊಯ್ಯುತ್ತಿತ್ತು.
Read all of Job 29

Cross references

Original words (Hebrew)

Job 29:4 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.