Job · chapter 36 · verse 25
Job 36:25 in Kannada
ಎಲ್ಲಾ ಮನುಷ್ಯರು ಅದನ್ನು ನೋಡಬಹುದು, ಮನುಷ್ಯರು ದೂರದಿಂದ ದೃಷ್ಟಿಸುತ್ತಾರೆ.
Ellaa manushyaru adannu nodabahudu, manushyaru dooradinda drushtisuttaare.
Job 36:25 in English
- King James Version (KJV)
- Every man may see it; man may behold [it] afar off.
- World English Bible (WEB)
- All men have looked on it. Man sees it afar off.
- American Standard Version (ASV)
- All men have looked thereon; Man beholdeth it afar off.
- Bible in Basic English (BBE)
- All people are looking on it; man sees it from far.
- Darby Translation (DBY)
- All men look at it; man beholdeth [it] afar off.
- Webster's Bible (WBS)
- Every man may see it; man may behold [it] afar off.
- Young's Literal Translation (YLT)
- All men have looked on it, Man looketh attentively from afar.
Read in context
- 23ಆತನ ಮಾರ್ಗವನ್ನು ಆತನಿಗೆ ನೇಮಿಸಿದವನಾರು? ನೀನು ಕೆಟ್ಟದ್ದು ಮಾಡಿದಿ ಎಂದು ಹೇಳುವವನಾರು?
- 24ಮನುಷ್ಯನು ನೋಡುವ ಆತನ ಕೃತ್ಯಗಳನ್ನು ಘನ ಪಡಿಸುವದಕ್ಕೆ ನೆನಸಿಕೋ.
- 25ಎಲ್ಲಾ ಮನುಷ್ಯರು ಅದನ್ನು ನೋಡಬಹುದು, ಮನುಷ್ಯರು ದೂರದಿಂದ ದೃಷ್ಟಿಸುತ್ತಾರೆ.
- 26ಇಗೋ, ದೇವರು ದೊಡ್ಡವನಾಗಿದ್ದಾನೆ. ನಾವು ಆತನನ್ನು ಅರಿಯದವರಾಗಿದ್ದೇವೆ. ಆತನ ವರುಷಗಳ ಲೆಕ್ಕಕ್ಕೆ ಶೋಧನೆ ಇಲ್ಲ.
- 27ಆತನು ನೀರಿನ ಹನಿಗಳನ್ನು ಕೂಡಿಸಿದಾಗ, ಅದರ ಮಂಜಿನ ಪ್ರಕಾರ ಮಳೆಯನ್ನು ಸುರಿಸುತ್ತವೆ.