Job · chapter 39 · verse 15
Job 39:15 in Kannada
ಕಾಲು ಅದನ್ನು ತುಳಿದೀತು, ಇಲ್ಲವೆ ಅಡವಿಯ ಮೃಗ ಅದನ್ನು ಜಜ್ಜೀತು ಎಂದು ಮರೆತು ಬಿಡುತ್ತದೆ.
Kaalu adannu tulideetu, illave adaviya mruga adannu jajjeetu endu maretu biduttade.
Job 39:15 in English
- King James Version (KJV)
- And forgetteth that the foot may crush them, or that the wild beast may break them.
- World English Bible (WEB)
- and forgets that the foot may crush them, or that the wild animal may trample them.
- American Standard Version (ASV)
- And forgetteth that the foot may crush them, Or that the wild beast may trample them.
- Bible in Basic English (BBE)
- Without a thought that they may be crushed by the foot, and broken by the beasts of the field?
- Darby Translation (DBY)
- And forgetteth that the foot may crush them, or that the beast of the field may trample them.
- Webster's Bible (WBS)
- And forgetteth that the foot may crush them, or that the wild beast may break them.
- Young's Literal Translation (YLT)
- And she forgetteth that a foot may press it, And a beast of the field tread it down.
Read in context
- 13ನೀನು ನವಿಲುಗಳಿಗೆ ಅಂದವಾದ ರೆಕ್ಕೆಗಳನ್ನು ಉಷ್ಟ್ರಪಕ್ಷಿಗೆ ಗರಿಗಳನ್ನೂ ರೆಕ್ಕೆಗಳನ್ನೂ ಕೊಟ್ಟಿರು ತ್ತೀಯೋ?
- 14ಅದು ತನ್ನ ಮೊಟ್ಟೆಗಳನ್ನು ಭೂಮಿ ಯಲ್ಲಿ ಬಿಟ್ಟು ದೂಳಿನಲ್ಲಿ ಅವುಗಳನ್ನು ಬಿಸಿಮಾಡು ತ್ತದೆ.
- 15ಕಾಲು ಅದನ್ನು ತುಳಿದೀತು, ಇಲ್ಲವೆ ಅಡವಿಯ ಮೃಗ ಅದನ್ನು ಜಜ್ಜೀತು ಎಂದು ಮರೆತು ಬಿಡುತ್ತದೆ.
- 16ತನ್ನ ಮರಿಗಳನ್ನು ತನ್ನವುಗಳಲ್ಲವೆಂದು ಕಠಿಣವಾಗಿ ನಡಿಸುತ್ತದೆ. ತನ್ನ ಕಷ್ಟವು ವ್ಯರ್ಥವೆಂಬ ಹೆದರಿಕೆಯೂ ಇಲ್ಲ.
- 17ದೇವರು ಅದಕ್ಕೆ ಜ್ಞಾನ ತಪ್ಪಿಸಿದ್ದಾನೆ. ಗ್ರಹಿಕೆಯನ್ನು ಅದಕ್ಕೆ ಕೊಡಲಿಲ್ಲ.