Skip to content
ThuthiThuthiThuthi
Job · chapter 7 · verse 13

Job 7:13 in Kannada

ನನ್ನ ಮಂಚವು ನನ್ನನ್ನು ಆದರಿಸಲಿ, ನನ್ನ ಹಾಸಿಗೆಯು ನನ್ನ ಚಿಂತೆಯನ್ನು ಶಮನಮಾಡಲಿ ಅನ್ನಲಾಗಿ

Nanna manchavu nannannu aadarisali, nanna haasigeyu nanna chinteyannu shamanamaadali annalaagi

Job 7:13 in English

King James Version (KJV)
When I say, My bed shall comfort me, my couch shall ease my complaint;
World English Bible (WEB)
When I say, ‘My bed will comfort me. My couch will ease my complaint,’
American Standard Version (ASV)
When I say, My bed shall comfort me, My couch shall ease my complaint;
Bible in Basic English (BBE)
When I say, In my bed I will have comfort, there I will get rest from my disease;
Darby Translation (DBY)
When I say, My bed shall comfort me, my couch shall ease my complaint;
Webster's Bible (WBS)
When I say, My bed shall comfort me, my couch shall ease my complaint;
Young's Literal Translation (YLT)
When I said, 'My bed doth comfort me,' He taketh away in my talking my couch.

Read in context

  1. 11ಆದದರಿಂದ ನಾನು ನನ್ನ ಬಾಯಿಯನ್ನು ಮುಚ್ಚು ವದಿಲ್ಲ; ನಾನು ಆತ್ಮ ವೇದನೆಯಿಂದ ಮಾತನಾಡು ವೆನು; ನನ್ನ ಮನೋವ್ಯಥೆಯಲ್ಲಿ ನಾನು ಗುಣುಗುಟ್ಟು ವೆನು.
  2. 12ನೀನು ನನಗೆ ಕಾವಲಿಡುವದಕ್ಕೆ ನಾನೇನು ಸಮುದ್ರವೋ? ಇಲ್ಲವೆ ತಿಮಿಂಗಲವೋ?
  3. 13ನನ್ನ ಮಂಚವು ನನ್ನನ್ನು ಆದರಿಸಲಿ, ನನ್ನ ಹಾಸಿಗೆಯು ನನ್ನ ಚಿಂತೆಯನ್ನು ಶಮನಮಾಡಲಿ ಅನ್ನಲಾಗಿ
  4. 14ಸ್ವಪ್ನ ಗಳಿಂದ ನನ್ನನ್ನು ಹೆದರಿಸುತ್ತೀ; ದರ್ಶನಗಳಿಂದ ನನ್ನನ್ನು ನಡುಗಿಸುತ್ತೀ.
  5. 15ಆದದರಿಂದ ನನ್ನ ಪ್ರಾಣವು ಕೊರಳು ಹಿಸುಕುವದನ್ನೂ ನನ್ನ ಜೀವವು ಮರಣವನ್ನೂ ಆದು ಕೊಳ್ಳುತ್ತದೆ.
Read all of Job 7

Cross references

Original words (Hebrew)

Job 7:13 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.