Skip to content
ThuthiThuthiThuthi
John · chapter 3 · verse 14

John 3:14 in Kannada

ಇದಲ್ಲದೆ ಮೋಶೆಯು ಅರಣ್ಯದಲ್ಲಿ ಸರ್ಪವನ್ನು ಎತ್ತಿದ ಹಾಗೆಯೇ ಮನುಷ್ಯ ಕುಮಾರನು ಸಹ ಎತ್ತಲ್ಪಡತಕ್ಕದ್ದು.

Idallade mosheyu aranyadalli sarpavannu ettida haageye manushya kumaaranu saha ettalpadatakkaddu.

John 3:14 in English

King James Version (KJV)
And as Moses lifted up the serpent in the wilderness, even so must the Son of man be lifted up:
World English Bible (WEB)
As Moses lifted up the serpent in the wilderness, even so must the Son of Man be lifted up,
American Standard Version (ASV)
And as Moses lifted up the serpent in the wilderness, even so must the Son of man be lifted up;
Bible in Basic English (BBE)
As the snake was lifted up by Moses in the waste land, even so it is necessary for the Son of man to be lifted up:
Darby Translation (DBY)
And as Moses lifted up the serpent in the wilderness, thus must the Son of man be lifted up,
Webster's Bible (WBS)
And as Moses lifted up the serpent in the wilderness, even so must the Son of man be lifted up:
Young's Literal Translation (YLT)
'And as Moses did lift up the serpent in the wilderness, so it behoveth the Son of Man to be lifted up,

Read in context

  1. 12ನಾನು ಭೂಲೋಕ ದವುಗಳನ್ನು ನಿಮಗೆ ಹೇಳಿದರೆ ನೀವು ನಂಬುವದಿಲ್ಲ; ಆದರೆ ಪರಲೋಕದವುಗಳನ್ನು ನಿಮಗೆ ಹೇಳಿದರೆ ಹೇಗೆ ನಂಬೀರಿ?
  2. 13ಪರಲೋಕದಿಂದ ಇಳಿದು ಬಂದಾತನೇ ಅಂದರೆ ಪರಲೋಕದಲ್ಲಿರುವ ಮನುಷ್ಯ ಕುಮಾರನೇ ಹೊರತು ಯಾವನೂ ಪರಲೋಕಕ್ಕೆ ಏರಿಹೋದವನಲ್ಲ.
  3. 14ಇದಲ್ಲದೆ ಮೋಶೆಯು ಅರಣ್ಯದಲ್ಲಿ ಸರ್ಪವನ್ನು ಎತ್ತಿದ ಹಾಗೆಯೇ ಮನುಷ್ಯ ಕುಮಾರನು ಸಹ ಎತ್ತಲ್ಪಡತಕ್ಕದ್ದು.
  4. 15ಹೀಗೆ ಆತನನ್ನು ನಂಬುವ ಯಾವನಾದರೂ ನಾಶವಾಗದೆ ನಿತ್ಯಜೀವ ವನ್ನು ಪಡೆದಿರುವನು.
  5. 16ದೇವರು ಲೋಕವನ್ನು ಎಷ್ಟೋ ಪ್ರೀತಿಮಾಡಿ ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಯಾವನಾದರೂ ನಾಶವಾಗದೆ ನಿತ್ಯಜೀವ ವನ್ನು ಪಡೆದವನಾಗಿರುವನು.
Read all of John 3

Cross references

John 3:14 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.