Joshua · chapter 15 · verse 33
Joshua 15:33 in Kannada
ತಗ್ಗಿನ ದೇಶ ಎಷ್ಟಾವೋಲ್, ಚೊರ್ಗಾ, ಅಶ್ನಾ,
Taggina desha eshtaavol, chorgaa, ashnaa,
Joshua 15:33 in English
- King James Version (KJV)
- [And] in the valley, Eshtaol, and Zoreah, and Ashnah,
- World English Bible (WEB)
- In the lowland, Eshtaol, Zorah, Ashnah,
- American Standard Version (ASV)
- In the lowland, Eshtaol, and Zorah, and Ashnah,
- Bible in Basic English (BBE)
- In the lowland, Eshtaol, and Zorah, and Ashnah;
- Darby Translation (DBY)
- — In the lowland: Eshtaol, and Zoreah, and Ashnah,
- Webster's Bible (WBS)
- [And] in the valley, Eshtaol, and Zoreah, and Ashnah,
- Young's Literal Translation (YLT)
- In the low country: Eshtaol, and Zoreah, and Ashnah,
Read in context
- 31ಚಿಕ್ಲಗ್ ಮದ್ಮನ್ನಾ, ಸನ್ಸನ್ನಾ,
- 32ಲೆಬಾವೋತ್, ಶಿಲ್ಹೀಮ್, ಅಯಿನ್, ರಿಮ್ಮೋನ್ ಎಂಬವುಗಳೇ; ಅವುಗಳ ಗ್ರಾಮಗಳು ಪಟ್ಟಣಗಳೆಲ್ಲಾ ಇಪ್ಪತ್ತೊಂಭತ್ತು.
- 33ತಗ್ಗಿನ ದೇಶ ಎಷ್ಟಾವೋಲ್, ಚೊರ್ಗಾ, ಅಶ್ನಾ,
- 34ಜನೋಹ, ಏಂಗನ್ನೀಮ್,
- 35ತಪ್ವೂಹ, ಏನಾಮ್ ಯರ್ಮೂತ್,
Cross references
- Judges 13:25 ನ್ಯಾಯಸ್ಥಾಪಕರು 13:25ಇದಲ್ಲದೆ ಚೊರ್ಗಕ್ಕೂ ಎಷ್ಟಾ ವೋಲಿಗೂ ಮಧ್ಯದಲ್ಲಿ ದಾನನ ದಂಡಿನಲ್ಲಿ ಅವನನ್ನು ಕರ್ತನ ಆತ್ಮವು ಆಗಾಗ್ಗೆ ಪ್ರೇರೇಪಿಸುವದಕ್ಕೆ ಪ್ರಾರಂಭಿಸಿತು.
- Judges 16:31 ನ್ಯಾಯಸ್ಥಾಪಕರು 16:31ಅವನ ಸಹೋದರರೂ ಅವನ ತಂದೆಯ ಮನೆಯವರೆಲ್ಲರೂ ಹೋಗಿ ಅವನನ್ನು ತಕ್ಕೊಂಡು ಬಂದು ಚೊರ್ಗಕ್ಕೂ ಎಷ್ಟಾವೋಲಿಗೂ ನಡುವೆ ಅವನ ತಂದೆ ಯಾದ ಮಾನೋಹನ ಸಮಾಧಿಯಲ್ಲಿ ಅವನನ್ನು ಹೂಣಿಟ್ಟರು. ಅವನು ಇಸ್ರಾಯೇಲಿಗೆ ಇಪ್ಪತ್ತು ವರುಷ ನ್ಯಾಯತೀರಿಸಿದನು.
- Numbers 13:23 ಅರಣ್ಯಕಾಂಡ 13:23ಅವರು ಎಷ್ಕೋಲ ಹಳ್ಳದ ವರೆಗೂ ಬಂದು ಅಲ್ಲಿ ದ್ರಾಕ್ಷೇಹಣ್ಣುಗಳ ಗೊಂಚಲಿನ ಕೊಂಬೆಯನ್ನು ಕೊಯ್ದು ಅದನ್ನು ಅಡ್ಡಕೋಲಿನ ಮೇಲೆ ಇಬ್ಬರಾಗಿ ಹೊತ್ತುಕೊಂಡು ಹೋದರು; ಇದಲ್ಲದೆ ದಾಳಿಂಬರ ಅಂಜೂರ ಹಣ್ಣುಗಳನ್ನು ತಕ್ಕೊಂಡು ಹೋದರು.
- Joshua 19:41 ಯೆಹೋಶುವ 19:41ಅವರ ಬಾದ್ಯತೆಯ ಮೇರೆಯು ಚೋರಾ, ಎಷ್ಟಾವೋಲ್, ಈರ್ಷೆಮೆಷ್