Joshua · chapter 18 · verse 26
Joshua 18:26 in Kannada
ಮಿಚ್ಪೆ, ಕೆಫೀರಾ, ಮೋಚಾ,
Michpe, kepheeraa, mochaa,
Joshua 18:26 in English
- King James Version (KJV)
- And Mizpeh, and Chephirah, and Mozah,
- World English Bible (WEB)
- Mizpeh, Chephirah, Mozah,
- American Standard Version (ASV)
- and Mizpeh, and Chephirah, and Mozah,
- Bible in Basic English (BBE)
- And Mizpeh and Chephirah and Mozah
- Darby Translation (DBY)
- and Mizpeh, and Chephirah, and Mozah,
- Webster's Bible (WBS)
- And Mizpeh, and Chephirah, and Mozah,
- Young's Literal Translation (YLT)
- and Mizpeh, and Chephirah, and Mozah,
Read in context
- 24ಕೆಫೆರ್, ಒಫ್ನೀ, ಗೆಬಾ ಎಂಬ ಹನ್ನೆರಡು ಪಟ್ಟಣಗಳು ಅವುಗಳ ಗ್ರಾಮಗಳೂ
- 25ಗಿಬ್ಯೋನ್, ರಾಮಾ; ಬೇರೋತ್,
- 26ಮಿಚ್ಪೆ, ಕೆಫೀರಾ, ಮೋಚಾ,
- 27ರೆಕೆಮ್, ಇರ್ಪೇಲ್, ತರಲಾ,ಚೇಲ, ಎಲೆಫ್, ಯೆಬೂಸಿಯರು ಇದ್ದಂಥ ಯೆರೂಸಲೇಮು ಗಿಬೆಯತ್, ಕಿರ್ಯತ್ ಎಂಬ ಹದಿನಾಲ್ಕು ಪಟ್ಟಣಗಳು ಅವುಗಳ ಗ್ರಾಮಗಳು. ಇವೇ ಬೆನ್ಯಾವಿಾನನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಇರುವ ಬಾಧ್ಯತೆಗಳಾಗಿದ್ದವು.
- 28ಚೇಲ, ಎಲೆಫ್, ಯೆಬೂಸಿಯರು ಇದ್ದಂಥ ಯೆರೂಸಲೇಮು ಗಿಬೆಯತ್, ಕಿರ್ಯತ್ ಎಂಬ ಹದಿನಾಲ್ಕು ಪಟ್ಟಣಗಳು ಅವುಗಳ ಗ್ರಾಮಗಳು. ಇವೇ ಬೆನ್ಯಾವಿಾನನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಇರುವ ಬಾಧ್ಯತೆಗಳಾಗಿದ್ದವು.
Cross references
- Judges 10:17 ನ್ಯಾಯಸ್ಥಾಪಕರು 10:17ಅಮ್ಮೋನನ ಮಕ್ಕಳು ಏಕವಾಗಿ ಕೂಡಿಕೊಂಡು ಗಿಲ್ಯಾದಿನಲ್ಲಿ ದಂಡಿಳಿದರು. ಆದರೆ ಇಸ್ರಾಯೇಲ್ ಮಕ್ಕಳು ಏಕವಾಗಿ ಕೂಡಿ ಮಿಚ್ಪೆಯಲ್ಲಿ ದಂಡಿಳಿದರು.ಆಗ ಗಿಲ್ಯಾದಿನ ಜನರೂ ಪ್ರಧಾನರೂ ಒಬ್ಬರಿ ಗೊಬ್ಬರು--ಯಾವನು ಅಮ್ಮೋನನ ಮಕ್ಕಳ ಮೇಲೆ ಯುದ್ಧಮಾಡಲಾರಂಭಿಸುವನೋ ಅವನು ಗಿಲ್ಯಾದಿನ ನಿವಾಸಿಗಳಿಗೆಲ್ಲಾ ನಾಯಕನಾಗಿರುವನು ಎಂದು ಮಾತ ನಾಡಿಕೊಂಡರು.
- Joshua 9:17 ಯೆಹೋಶುವ 9:17ಇಸ್ರಾಯೇಲ್ ಮಕ್ಕಳು ಪ್ರಯಾಣ ಮಾಡು ವಾಗ ಮೂರನೇ ದಿನದಲ್ಲಿ ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ಯಾರೀಮ್ ಎಂಬ ಅವರ ಪಟ್ಟಣ ಗಳಿಗೆ ಬಂದರು.
- Ezra 2:25 ಎಜ್ರನು 2:25ಕಿರ್ಯತ್ಯಾರೀಮ್ ಕೆಫೀರ್ ಬೇರೋತಿನ ಮಕ್ಕಳುಏಳುನೂರ ನಾಲ್ವತ್ತು ಮೂರು ಮಂದಿಯು.