Joshua · chapter 21 · verse 23
Joshua 21:23 in Kannada
ಇದಲ್ಲದೆ ದಾನನ ಗೋತ್ರದಲ್ಲಿ ಎಲ್ತೆಕೇಯನ್ನೂ ಅದರ ಉಪ ನಗರಗಳನ್ನೂ ಗಿಬ್ಬೆತೋನನ್ನೂ ಅದರ ಉಪನಗರ ಗಳನ್ನೂ;
Idallade daanana gotradalli eltekeyannoo adara upa nagaragalannoo gibbetonannoo adara upanagara galannoo;
Joshua 21:23 in English
- King James Version (KJV)
- And out of the tribe of Dan, Eltekeh with her suburbs, Gibbethon with her suburbs,
- World English Bible (WEB)
- Out of the tribe of Dan, Elteke with its pasture lands, Gibbethon with its pasture lands,
- American Standard Version (ASV)
- And out of the tribe of Dan, Elteke with its suburbs, Gibbethon with its suburbs,
- Bible in Basic English (BBE)
- And from the tribe of Dan, Elteke and Gibbethon with their grass-lands;
- Darby Translation (DBY)
- and out of the tribe of Dan, Eltekeh and its suburbs, Gibbethon and its suburbs,
- Webster's Bible (WBS)
- And out of the tribe of Dan, Eltekeh with its suburbs, Gibbethon with its suburbs,
- Young's Literal Translation (YLT)
- And out of the tribe of Dan, Eltekeh and its suburbs, Gibbethon and its suburbs,
Read in context
- 21ಕೊಲೆಮಾಡಿದವನಿಗೆ ಆಶ್ರಯ ಪಟ್ಟಣವಾದ ಎಫ್ರಾಯಾಮನ ಬೆಟ್ಟಗಳಲ್ಲಿರುವ ಶೆಕೇಮನ್ನೂ ಅದರ ಉಪನಗರಗಳನ್ನೂ ಗೆಜೆರನ್ನೂ ಅದರ ಉಪನಗರ ಗಳನ್ನೂ
- 22ಕಿಬ್‌ಚೈಮನ್ನೂ ಅದರ ಉಪನಗರಗಳನ್ನೂ; ಬೇತ್‌ಹೋರೋನನ್ನೂ ಆದರ ಉಪನಗರಗಳನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು.
- 23ಇದಲ್ಲದೆ ದಾನನ ಗೋತ್ರದಲ್ಲಿ ಎಲ್ತೆಕೇಯನ್ನೂ ಅದರ ಉಪ ನಗರಗಳನ್ನೂ ಗಿಬ್ಬೆತೋನನ್ನೂ ಅದರ ಉಪನಗರ ಗಳನ್ನೂ;
- 24ಅಯ್ಯಾಲೋನನ್ನೂ ಅದರ ಉಪನಗರ ಗಳನ್ನೂ ಗತ್‌ರಿಮ್ಮೋನನ್ನೂ ಅದರ ಉಪನಗರಗಳನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಕೊಟ್ಟರು.
- 25ಮನಸ್ಸೆಯ ಅರ್ಧಗೋತ್ರದಲ್ಲಿ ತಾನಾಕನ್ನೂ ಅದರ ಉಪನಗರ ಗಳನ್ನೂ; ಗತ್‌ರಿಮ್ಮೋನನ್ನೂ ಅದರ ಉಪನಗರ ಗಳನ್ನೂ ಹೀಗೆ ಎರಡು ಪಟ್ಟಣಗಳನ್ನು ಕೊಟ್ಟರು.