Skip to content
ThuthiThuthiThuthi
Judges · chapter 5 · verse 7

Judges 5:7 in Kannada

ದೆಬೋರಳಾದ ನಾನು ಏಳುವ ಮಟ್ಟಿಗೂ ಇಸ್ರಾಯೇಲಿನಲ್ಲಿ ತಾಯಾಗಿ ನಾನು ಏಳುವ ಮಟ್ಟಿಗೂ ಹಳ್ಳಿಗಳ ನಿವಾಸಿಗಳು ನಿಂತುಹೋದರು; ಇಸ್ರಾಯೇಲಿನಲ್ಲಿ ನಿಂತುಹೋದರು.

Deboralaada naanu eluva mattigoo israayelinalli taayaagi naanu eluva mattigoo halligala nivaasigalu nintuhodaru; israayelinalli nintuhodaru.

Judges 5:7 in English

King James Version (KJV)
[The inhabitants of] the villages ceased, they ceased in Israel, until that I Deborah arose, that I arose a mother in Israel.
World English Bible (WEB)
The rulers ceased in Israel. They ceased until I, Deborah, arose; Until I arose a mother in Israel.
American Standard Version (ASV)
The rulers ceased in Israel, they ceased, Until that I Deborah arose, That I arose a mother in Israel.
Bible in Basic English (BBE)
Country towns were no more in Israel, ***were no more, till you, Deborah, came up, till you came up as a mother in Israel.
Darby Translation (DBY)
The villages ceased in Israel, Ceased until that I Deborah arose, That I arose a mother in Israel.
Webster's Bible (WBS)
[The inhabitants of] the villages ceased, they ceased in Israel, until that I Deborah arose, that I arose a mother in Israel.
Young's Literal Translation (YLT)
Villages ceased in Israel — they ceased, Till that I arose — Deborah, That I arose, a mother in Israel.

Read in context

  1. 5ಕರ್ತನ ಮುಂದೆ ಬೆಟ್ಟಗಳು ಕರಗಿದವು; ಇಸ್ರಾಯೇಲಿನ ದೇವರಾದ ಕರ್ತನ ಮುಂದೆ ಸೀನಾಯಿ ಪರ್ವತವು ಸಹ ಕರಗಿತು.
  2. 6ಅನಾತನ ಮಗನಾದ ಶಮ್ಗರನ ದಿವಸಗಳಲ್ಲಿಯೂ ಯಾಯೇಲಳ ದಿವಸಗಳಲ್ಲಿಯೂ ದಾರಿಗಳು ನಿಂತು ಹೋದವು; ಮಾರ್ಗಸ್ಥರು ಡೊಂಕು ದಾರಿಗಳಲ್ಲಿ ನಡೆಯುತ್ತಿದ್ದರು.
  3. 7ದೆಬೋರಳಾದ ನಾನು ಏಳುವ ಮಟ್ಟಿಗೂ ಇಸ್ರಾಯೇಲಿನಲ್ಲಿ ತಾಯಾಗಿ ನಾನು ಏಳುವ ಮಟ್ಟಿಗೂ ಹಳ್ಳಿಗಳ ನಿವಾಸಿಗಳು ನಿಂತುಹೋದರು; ಇಸ್ರಾಯೇಲಿನಲ್ಲಿ ನಿಂತುಹೋದರು.
  4. 8ಅವರು ಹೊಸ ದೇವರುಗಳನ್ನು ಆದುಕೊಂಡರು; ಆಗ ಯುದ್ಧವು ಬಾಗಲುಗಳಲ್ಲಿ ಆಯಿತು. ಇಸ್ರಾಯೇಲಿನಲ್ಲಿ ನಾಲ್ವತ್ತು ಸಾವಿರ ಜನರೊಳಗೆ ಗುರಾಣಿಯೂ ಕಠಾರಿಯೂ ಕಾಣಲ್ಪಟ್ಟವೋ?
  5. 9ಜನರಲ್ಲಿ ಉಚಿತವಾಗಿ ಬಂದ ನ್ಯಾಯಾಧಿಪತಿಗಳ ಮೇಲೆ ನನ್ನ ಹೃದಯ ಅದೆ. ಕರ್ತನನ್ನು ಸ್ತುತಿಸಿರಿ.
Read all of Judges 5

Cross references

Original words (Hebrew)

Judges 5:7 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.