Skip to content
ThuthiThuthiThuthi
Leviticus · chapter 11 · verse 8

Leviticus 11:8 in Kannada

ಅವುಗಳ ಮಾಂಸವನ್ನು ನೀವು ತಿನ್ನಬಾರದು; ಅವುಗಳ ಶವಗಳನ್ನು ನೀವು ಮುಟ್ಟಬಾರದು; ಅವು ನಿಮಗೆ ಅಶುದ್ಧವಾಗಿವೆ.

Avugala maansavannu neevu tinnabaaradu; avugala shavagalannu neevu muttabaaradu; avu nimage ashuddhavaagive.

Leviticus 11:8 in English

King James Version (KJV)
Of their flesh shall ye not eat, and their carcase shall ye not touch; they [are] unclean to you.
World English Bible (WEB)
You shall not eat their meat. You shall not touch their carcasses. They are unclean to you.
American Standard Version (ASV)
Of their flesh ye shall not eat, and their carcasses ye shall not touch; they are unclean unto you.
Bible in Basic English (BBE)
Their flesh may not be used for food, and their dead bodies may not even be touched; they are unclean to you.
Darby Translation (DBY)
Of their flesh shall ye not eat, and their carcase shall ye not touch: they shall be unclean unto you.
Webster's Bible (WBS)
Of their flesh shall ye not eat, and their carcass shall ye not touch; they [are] unclean to you.
Young's Literal Translation (YLT)
'Of their flesh ye do not eat, and against their carcase ye do not come — unclean they [are] to you.

Read in context

  1. 6ಮೊಲವು ಮೆಲುಕು ಹಾಕುವ ದಾದರೂ ಅದರ ಗೊರಸು ಸೀಳಲ್ಪಟ್ಟಿಲ್ಲ, ಅದು ನಿಮಗೆ ಅಶುದ್ಧವಾಗಿರುವದು.
  2. 7ಹಂದಿಯ ಗೊರಸು ಸೀಳಲ್ಪಟ್ಟಿದ್ದರೂ ಅದು ಮೇವನ್ನು ಮೆಲುಕು ಹಾಕು ವದಿಲ್ಲ; ಅದು ನಿಮಗೆ ಅಶುದ್ಧವಾಗಿರುವದು.
  3. 8ಅವುಗಳ ಮಾಂಸವನ್ನು ನೀವು ತಿನ್ನಬಾರದು; ಅವುಗಳ ಶವಗಳನ್ನು ನೀವು ಮುಟ್ಟಬಾರದು; ಅವು ನಿಮಗೆ ಅಶುದ್ಧವಾಗಿವೆ.
  4. 9ನೀರೊಳಗಿರುವ ಇವುಗಳನ್ನು ನೀವು ತಿನ್ನಬಹುದು: ಸಮುದ್ರದಲ್ಲಿಯೂ ನದಿಯಲ್ಲಿರುವ ನೀರಿನಲ್ಲಿಯೂ ಈಜು ರೆಕ್ಕೆಗಳ್ಳಿದ್ದು ಪೊರೆಯಿರುವವುಗಳನ್ನು ತಿನ್ನಬೇಕು.
  5. 10ಸಮುದ್ರಗಳಲ್ಲಿಯೂ ನದಿಗಳಲ್ಲಿಯೂ ನೀರೊಳಗೆ ಚಲಿಸುವವುಗಳಾಗಿದ್ದು ಮತ್ತು ಜೀವಿಸುವ ಎಲ್ಲವುಗಳಲ್ಲಿ ಈಜು ರೆಕ್ಕೆಯೂ ಪೊರೆಯಿಲ್ಲದವುಗಳೂ ನಿಮಗೆ ಅಶುದ್ಧವಾಗಿರುವವು.
Read all of Leviticus 11

Cross references

Original words (Hebrew)

Leviticus 11:8 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.