Leviticus · chapter 13 · verse 41
Leviticus 13:41 in Kannada
ತನ್ನ ಮುಂದಲೆಯ ಕೂದಲು ಉದುರಿಹೋಗಿದ್ದರೂ ಅವನು ಪಟ್ಟೆತಲೆಯವನಾ ದರೂ ಶುದ್ಧನೇ.
Tanna mundaleya koodalu udurihogiddaroo avanu pattetaleyavanaa daroo shuddhane.
Leviticus 13:41 in English
- King James Version (KJV)
- And he that hath his hair fallen off from the part of his head toward his face, he [is] forehead bald: [yet is] he clean.
- World English Bible (WEB)
- If his hair has fallen off from the front part of his head, his forehead is bald. He is clean.
- American Standard Version (ASV)
- And if his hair be fallen off from the front part of his head, he is forehead bald; [yet] is he clean.
- Bible in Basic English (BBE)
- And if the hair has gone from the front part of his head, so that he has no hair there, still he is clean.
- Darby Translation (DBY)
- and if he have the hair fallen off from the part of the head towards his face, he is forehead-bald: he is clean.
- Webster's Bible (WBS)
- And he that hath his hair fallen off from the part of his head towards his face, he [is] forehead-bald; [yet is] he clean.
- Young's Literal Translation (YLT)
- and if from the corner of his face his head is polished, he [is] bald of the forehead; he [is] clean.
Read in context
- 39ಅವುಗಳನ್ನು ಯಾಜಕನು ನೋಡಬೇಕು. ಇಗೋ, ಅವರ ದೇಹದ ಚರ್ಮದಲ್ಲಿ ಹೊಳಪಾದ ಮಚ್ಚೆಗಳು ಮೊಬ್ಬಾಗಿ ಬಿಳು ಪಾಗಿದ್ದರೆ ಅದು ಚರ್ಮದ ಮೇಲೆ ಬಿಸಿಲಿನಿಂದಾದ ಮಚ್ಚೆಯಾಗಿರುವದು. ಅವನು ಶುದ್ಧನಾಗಿರುವನು.
- 40ಪುರುಷನ ತಲೆಯ ಕೂದಲು ಉದುರಿಹೋದರೆ ಅವನು ಬೋಳು ತಲೆಯವನು, ಆದಾಗ್ಯೂ ಅವನು ಶುದ್ಧನಾಗಿರುವನು.
- 41ತನ್ನ ಮುಂದಲೆಯ ಕೂದಲು ಉದುರಿಹೋಗಿದ್ದರೂ ಅವನು ಪಟ್ಟೆತಲೆಯವನಾ ದರೂ ಶುದ್ಧನೇ.
- 42ಬೋಳು ತಲೆಯಲ್ಲಾಗಲಿ ಇಲ್ಲವೆ ಪಟ್ಟೆತಲೆಯಲ್ಲಾಗಲಿ ಕೆಂಪು ಬಿಳುಪಾದ ಮಚ್ಚೆಯಿದ್ದರೆ ಅದು ಹುಟ್ಟುತ್ತಿರುವ ಕುಷ್ಠವೇ.
- 43ಆಗ ಯಾಜಕನು ಅವನನ್ನು ನೋಡಬೇಕು ಇಗೋ, ಅವನ ಬೋಳು ತಲೆಯಲ್ಲಾಗಲಿ ಪಟ್ಟೆತಲೆಯಲ್ಲಾಗಲಿ ಏಳುತ್ತಿರುವ ಆ ಮಚ್ಚೆಯು ಬಿಳುಪಾಗಿ ಕೆಂಪಾಗಿದ್ದರೆ ಶರೀರದ ಚರ್ಮ ದಲ್ಲಿ ಇರುವ ಕುಷ್ಠದ ಹಾಗಿದ್ದರೆ ಕುಷ್ಠರೋಗಿ ಎಂದೂ ಅಶುದ್ಧನೆಂದೂ