Leviticus · chapter 21 · verse 3
Leviticus 21:3 in Kannada
ಅವನಿಗೆ ಹತ್ತಿರದ ಗಂಡನಿಲ್ಲದ ಕನ್ನಿಕೆಯಾದ ಸಹೋದರಿಗಾಗಿ ಅವನು ಹೊಲೆಯಾಗಬಹುದು.
Avanige hattirada gandanillada kannikeyaada sahodarigaagi avanu holeyaagabahudu.
Leviticus 21:3 in English
- King James Version (KJV)
- And for his sister a virgin, that is nigh unto him, which hath had no husband; for her may he be defiled.
- World English Bible (WEB)
- and for his virgin sister who is near to him, who has had no husband; for her he may defile himself.
- American Standard Version (ASV)
- and for his sister a virgin, that is near unto him, that hath had no husband; for her may he defile himself.
- Bible in Basic English (BBE)
- And for his sister, a virgin, for she is his near relation and has had no husband, he may make himself unclean.
- Darby Translation (DBY)
- and for his sister, a virgin, that is near unto him, who hath had no husband, for her may he make himself unclean.
- Webster's Bible (WBS)
- And for his sister a virgin, that is nigh to him, who hath had no husband: for her he may be defiled.
- Young's Literal Translation (YLT)
- and for his sister, the virgin, who is near unto him, who hath not been to a man; for her he is defiled.
Read in context
- 1ತರುವಾಯ ಕರ್ತನು ಮೋಶೆಗೆ ಹೇಳಿದ್ದೇನಂದರೆ--ನೀನು ಆರೋನನ ಮಕ್ಕಳಾದ ಯಾಜಕರೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು--ಸತ್ತವರ ನಿಮಿತ್ತವಾಗಿ ಅವನ ಜನರಲ್ಲಿ ಯಾವನೂ ಹೊಲೆಯಾಗಬಾರದು.
- 2ಆದರೆ ತನ್ನ ಹತ್ತಿರದ ಸಂಬಂಧಿಯಾಗಿ, ಅಂದರೆ ಅವನ ತಾಯಿ, ತಂದೆ, ಮಗ, ಮಗಳು, ಸಹೋದರನಿಗಾಗಿ
- 3ಅವನಿಗೆ ಹತ್ತಿರದ ಗಂಡನಿಲ್ಲದ ಕನ್ನಿಕೆಯಾದ ಸಹೋದರಿಗಾಗಿ ಅವನು ಹೊಲೆಯಾಗಬಹುದು.
- 4ಆದರೆ ಅವನು ತನ್ನ ಜನರೊಳಗೆ ಮುಖ್ಯಸ್ಥನಾಗಿ ರುವದರಿಂದ ತನ್ನನ್ನು ತಾನು ಹೊಲೆಮಾಡಿ ಕೊಳ್ಳಬಾರದು ಅಪವಿತ್ರಮಾಡಿಕೊಳ್ಳಲೂಬಾರದು.
- 5ಅವರು ತಮ್ಮ ತಲೆಯನ್ನು ಬೋಳಿಸಿಕೊಳ್ಳಬಾರದು. ಅಲ್ಲದೆ ತಮ್ಮ ಗಡ್ಡದ ಮೂಲೆಯನ್ನು ಬೋಳಿಸಿ ಕೊಳ್ಳಬಾರದು. ತಮ್ಮ ಶರೀರವನ್ನು ಕೊಯ್ದುಕೊಳ್ಳ ಬಾರದು.