Skip to content
ThuthiThuthiThuthi
Leviticus · chapter 25 · verse 39

Leviticus 25:39 in Kannada

ಇದಲ್ಲದೆ ನಿನ್ನೊಂದಿಗೆ ವಾಸಿಸುವ ನಿನ್ನ ಸಹೋದರನು ಬಡವನಾಗಿದ್ದು ನಿನಗೆ ಮಾರಲ್ಪಟ್ಟಿದ್ದರೆ ಅವನು ದಾಸನಂತೆ ನಿನಗೆ ಸೇವೆಮಾಡಲು ನೀನು ಅವನನ್ನು ಒತ್ತಾಯ ಮಾಡಬಾರದು.

Idallade ninnondige vaasisuva ninna sahodaranu badavanaagiddu ninage maaralpattiddare avanu daasanante ninage sevemaadalu neenu avanannu ottaaya maadabaaradu.

Leviticus 25:39 in English

King James Version (KJV)
And if thy brother [that dwelleth] by thee be waxen poor, and be sold unto thee; thou shalt not compel him to serve as a bondservant:
World English Bible (WEB)
“‘If your brother has grown poor among you, and sells himself to you, you shall not make him to serve as a slave.
American Standard Version (ASV)
And if thy brother be waxed poor with thee, and sell himself unto thee; thou shalt not make him to serve as a bondservant.
Bible in Basic English (BBE)
And if your brother becomes poor and gives himself to you for money, do not make use of him like a servant who is your property;
Darby Translation (DBY)
And if thy brother grow poor beside thee, and be sold unto thee, thou shalt not compel him to serve as a bondservant:
Webster's Bible (WBS)
And if thy brother [that dwelleth] by thee shall have become poor, and be sold to thee; thou shalt not compel him to serve as a bond servant:
Young's Literal Translation (YLT)
'And when thy brother becometh poor with thee, and he hath been sold to thee, thou dost not lay on him servile service;

Read in context

  1. 37ನೀನು ಅವನಿಗೆ ನಿನ್ನ ಹಣವನ್ನು ಬಡ್ಡಿಗೆ ಕೊಡಬಾರದು ಇಲ್ಲವೆ ಲಾಭಕ್ಕಾಗಿ ನಿನ್ನ ಆಹಾರ ವನ್ನು ಸಾಲವಾಗಿ ಕೊಡಬೇಡ.
  2. 38ನಿನಗೆ ಕಾನಾನ್‌ ದೇಶವನ್ನು ಕೊಡುವಂತೆಯೂ ನಿನಗೆ ದೇವರಾಗಿರು ವಂತೆಯೂ ನಿನ್ನನ್ನು ಐಗುಪ್ತದೇಶದೊಳಗಿಂದ ಹೊರಗೆ ಕರತಂದ ನಿನ್ನ ದೇವರಾಗಿರುವ ಕರ್ತನು ನಾನೇ.
  3. 39ಇದಲ್ಲದೆ ನಿನ್ನೊಂದಿಗೆ ವಾಸಿಸುವ ನಿನ್ನ ಸಹೋದರನು ಬಡವನಾಗಿದ್ದು ನಿನಗೆ ಮಾರಲ್ಪಟ್ಟಿದ್ದರೆ ಅವನು ದಾಸನಂತೆ ನಿನಗೆ ಸೇವೆಮಾಡಲು ನೀನು ಅವನನ್ನು ಒತ್ತಾಯ ಮಾಡಬಾರದು.
  4. 40ಆದರೆ ಕೂಲಿ ಯಾಳಂತೆಯೂ ಪ್ರವಾಸಿಯಂತೆಯೂ ಅವನು ನಿನ್ನ ಬಳಿಯಲ್ಲಿ ಇರಲಿ. ಜೂಬಿಲಿ ಸಂವತ್ಸರದ ವರೆಗೆ ನಿನಗೆ ಸೇವೆಮಾಡಲಿ.
  5. 41ತರುವಾಯ ಅವನು ನಿನ್ನ ಬಳಿಯಿಂದ ತಾನು ತನ್ನ ಮಕ್ಕಳೊಂದಿಗೆ ಹೊರಟು ತನ್ನ ಕುಟುಂಬಕ್ಕೂ ತನ್ನ ಪಿತೃಗಳ ಸ್ವಾಸ್ತ್ಯಕ್ಕೂ ಅವನು ಹಿಂದಿರುಗಬೇಕು.
Read all of Leviticus 25

Cross references

Original words (Hebrew)

Leviticus 25:39 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.