Skip to content
ThuthiThuthiThuthi
Leviticus · chapter 25 · verse 40

Leviticus 25:40 in Kannada

ಆದರೆ ಕೂಲಿ ಯಾಳಂತೆಯೂ ಪ್ರವಾಸಿಯಂತೆಯೂ ಅವನು ನಿನ್ನ ಬಳಿಯಲ್ಲಿ ಇರಲಿ. ಜೂಬಿಲಿ ಸಂವತ್ಸರದ ವರೆಗೆ ನಿನಗೆ ಸೇವೆಮಾಡಲಿ.

Aadare kooli yaalanteyoo pravaasiyanteyoo avanu ninna baliyalli irali. Joobili sanvatsarada varege ninage sevemaadali.

Leviticus 25:40 in English

King James Version (KJV)
[But] as an hired servant, [and] as a sojourner, he shall be with thee, [and] shall serve thee unto the year of jubile:
World English Bible (WEB)
As a hired servant, and as a temporary resident, he shall be with you; he shall serve with you until the Year of Jubilee.
American Standard Version (ASV)
As a hired servant, and as a sojourner, he shall be with thee; he shall serve with thee unto the year of jubilee:
Bible in Basic English (BBE)
But let him be with you as a servant working for payment, till the year of Jubilee;
Darby Translation (DBY)
as a hired servant, as a sojourner, shall he be with thee; until the year of jubilee shall he serve thee.
Webster's Bible (WBS)
[But] as a hired servant, [and] as a sojourner he shall be with thee, [and] shall serve thee to the year of jubilee.
Young's Literal Translation (YLT)
as an hireling, as a settler, he is with thee, till the year of the jubilee he doth serve with thee, —

Read in context

  1. 38ನಿನಗೆ ಕಾನಾನ್‌ ದೇಶವನ್ನು ಕೊಡುವಂತೆಯೂ ನಿನಗೆ ದೇವರಾಗಿರು ವಂತೆಯೂ ನಿನ್ನನ್ನು ಐಗುಪ್ತದೇಶದೊಳಗಿಂದ ಹೊರಗೆ ಕರತಂದ ನಿನ್ನ ದೇವರಾಗಿರುವ ಕರ್ತನು ನಾನೇ.
  2. 39ಇದಲ್ಲದೆ ನಿನ್ನೊಂದಿಗೆ ವಾಸಿಸುವ ನಿನ್ನ ಸಹೋದರನು ಬಡವನಾಗಿದ್ದು ನಿನಗೆ ಮಾರಲ್ಪಟ್ಟಿದ್ದರೆ ಅವನು ದಾಸನಂತೆ ನಿನಗೆ ಸೇವೆಮಾಡಲು ನೀನು ಅವನನ್ನು ಒತ್ತಾಯ ಮಾಡಬಾರದು.
  3. 40ಆದರೆ ಕೂಲಿ ಯಾಳಂತೆಯೂ ಪ್ರವಾಸಿಯಂತೆಯೂ ಅವನು ನಿನ್ನ ಬಳಿಯಲ್ಲಿ ಇರಲಿ. ಜೂಬಿಲಿ ಸಂವತ್ಸರದ ವರೆಗೆ ನಿನಗೆ ಸೇವೆಮಾಡಲಿ.
  4. 41ತರುವಾಯ ಅವನು ನಿನ್ನ ಬಳಿಯಿಂದ ತಾನು ತನ್ನ ಮಕ್ಕಳೊಂದಿಗೆ ಹೊರಟು ತನ್ನ ಕುಟುಂಬಕ್ಕೂ ತನ್ನ ಪಿತೃಗಳ ಸ್ವಾಸ್ತ್ಯಕ್ಕೂ ಅವನು ಹಿಂದಿರುಗಬೇಕು.
  5. 42ಐಗುಪ್ತದೇಶದೊಳಗಿಂದ ನಾನು ಹೊರಗೆ ಕರತಂದ ಅವರು ನನ್ನ ಸೇವಕರಾಗಿದ್ದಾರೆ; ಅವರು ದಾಸರಾಗಿ ಮಾರಲ್ಪಡಬಾರದು.
Read all of Leviticus 25

Cross references

Original words (Hebrew)

Leviticus 25:40 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.