Skip to content
ThuthiThuthiThuthi
Leviticus · chapter 26 · verse 2

Leviticus 26:2 in Kannada

ನನ್ನ ಸಬ್ಬತ್ತುಗಳನ್ನು ನೀವು ಆಚರಿಸಬೇಕು; ನನ್ನ ಪರಿಶುದ್ಧ ಸ್ಥಳಕ್ಕೆ ಭಯಪಡ ಬೇಕು. ನಾನೇ ಕರ್ತನು.

Nanna sabbattugalannu neevu aacharisabeku; nanna parishuddha sthalakke bhayapada beku. Naane kartanu.

Leviticus 26:2 in English

King James Version (KJV)
Ye shall keep my sabbaths, and reverence my sanctuary: I [am] the LORD.
World English Bible (WEB)
“‘You shall keep my Sabbaths, and have reverence for my sanctuary. I am the LORD.
American Standard Version (ASV)
Ye shall keep my sabbaths, and reverence my sanctuary: I am Jehovah.
Bible in Basic English (BBE)
Keep my Sabbaths and give honour to my holy place: I am the Lord.
Darby Translation (DBY)
Ye shall observe my sabbaths, and my sanctuary shall ye reverence: I am Jehovah.
Webster's Bible (WBS)
Ye shall keep my sabbaths, and reverence my sanctuary: I [am] the LORD.
Young's Literal Translation (YLT)
'My sabbaths ye do keep, and My sanctuary ye do reverence; I [am] Jehovah.

Read in context

  1. 1ನೀವು ನಿಮಗಾಗಿ ವಿಗ್ರಹಗಳನ್ನಾಗಲಿ ಕೆತ್ತಿದ ಪ್ರತಿಮೆಯನ್ನಾಗಲಿ ಮಾಡಿಕೊಳ್ಳಬೇಡಿರಿ; ನಿಲ್ಲಿಸುವ ಪ್ರತಿಮೆಯನ್ನಾಗಲಿ ಮಾಡಿಕೊಳ್ಳಬೇಡಿರಿ. ಕಲ್ಲಿನ ವಿಗ್ರಹಗಳನ್ನಾಗಲಿ ನಿಮ್ಮ ದೇಶದಲ್ಲಿಟ್ಟು ಕೊಂಡು ಅವುಗಳಿಗೆ ಅಡ್ಡ ಬೀಳಬೇಡಿರಿ. ನಿಮ್ಮ ದೇವರಾಗಿರುವ ಕರ್ತನು ನಾನೇ.
  2. 2ನನ್ನ ಸಬ್ಬತ್ತುಗಳನ್ನು ನೀವು ಆಚರಿಸಬೇಕು; ನನ್ನ ಪರಿಶುದ್ಧ ಸ್ಥಳಕ್ಕೆ ಭಯಪಡ ಬೇಕು. ನಾನೇ ಕರ್ತನು.
  3. 3ನೀವು ನನ್ನ ನಿಯಮಗಳ ಪ್ರಕಾರ ನಡೆದುಕೊಂಡು ನನ್ನ ಆಜ್ಞೆಗಳನ್ನು ಕೈಕೊಂಡು ಅವುಗಳಂತೆ ಮಾಡಿದರೆ
  4. 4ನಿಮಗೆ ಮಳೆಯನ್ನು ತಕ್ಕಕಾಲದಲ್ಲಿ ಸುರಿಸುವೆನು. ಆಗ ಭೂಮಿಯು ಅದರ ಬೆಳೆಯನ್ನು ಕೊಡುವದು. ಹೊಲದ ಮರಗಳು ಅವುಗಳ ಫಲವನ್ನು ಕೊಡುವವು.
Read all of Leviticus 26

Cross references

Original words (Hebrew)

Leviticus 26:2 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.