Leviticus · chapter 8 · verse 5
Leviticus 8:5 in Kannada
ಮೋಶೆಯು ಸಭೆಗೆ--ಕರ್ತನು ಮಾಡುವದಕ್ಕೆ ಆಜ್ಞಾಪಿಸಿರುವದು ಇದೇ.
Mosheyu sabhege--kartanu maaduvadakke aajnyaapisiruvadu ide.
Leviticus 8:5 in English
- King James Version (KJV)
- And Moses said unto the congregation, This [is] the thing which the LORD commanded to be done.
- World English Bible (WEB)
- Moses said to the congregation, “This is the thing which the LORD has commanded to be done.”
- American Standard Version (ASV)
- And Moses said unto the congregation, This is the thing which Jehovah hath commanded to be done.
- Bible in Basic English (BBE)
- And Moses said to the people, This is what the Lord has given orders to be done.
- Darby Translation (DBY)
- And Moses said to the assembly, This is the thing which Jehovah has commanded to be done.
- Webster's Bible (WBS)
- And Moses said to the congregation, This [is] the thing which the LORD commanded to be done.
- Young's Literal Translation (YLT)
- and Moses saith unto the company, 'This [is] the thing which Jehovah hath commanded to do.'
Read in context
- 3ಸಭೆ ಯವರನ್ನೆಲ್ಲಾ ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಒಟ್ಟಾಗಿ ಸೇರಿಸು ಅಂದನು.
- 4ಆಗ ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಅವನು ಮಾಡಿದನು. ಸಭೆಯು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಒಟ್ಟಾಗಿ ಸೇರಿಸಲ್ಪಟ್ಟಿತು.
- 5ಮೋಶೆಯು ಸಭೆಗೆ--ಕರ್ತನು ಮಾಡುವದಕ್ಕೆ ಆಜ್ಞಾಪಿಸಿರುವದು ಇದೇ.
- 6ಮೋಶೆಯು ಆರೋನನನ್ನೂ ಅವನ ಕುಮಾರ ರನ್ನೂ ಹತ್ತಿರಕ್ಕೆ ಬರಮಾಡಿ ಅವರಿಗೆ ಸ್ನಾನಮಾಡಿಸಿ ದನು.
- 7ಅವನಿಗೆ ಮೇಲಂಗಿಯನ್ನು ಹೊದಿಸಿ ನಡುಕಟ್ಟಿ ನಿಂದ ಅವನ ನಡುವನ್ನು ಕಟ್ಟಿ ನಿಲುವಂಗಿಯನ್ನು ತೊಡಿಸಿ ಅವನ ಮೇಲೆ ಎಫೋದನ್ನು ಹಾಕಿ ಎಫೋದಿನ ವಿಚಿತ್ರವಾದ ನಡುಕಟ್ಟಿನಿಂದ ನಡುವನ್ನು ಕಟ್ಟಿ ಅದ ರಿಂದ ಅವನನ್ನು ಬಿಗಿದನು.