Skip to content
ThuthiThuthiThuthi
Luke · chapter 19 · verse 38

Luke 19:38 in Kannada

ಕರ್ತನ ಹೆಸರಿನಲ್ಲಿ ಬರುವ ಅರ ಸನು ಸ್ತುತಿಹೊಂದಲಿ; ಪರಲೋಕದಲ್ಲಿ ಸಮಾಧಾನ, ಮತ್ತು ಅತ್ಯುನ್ನತದಲ್ಲಿ ಮಹಿಮೆ ಎಂದು ಹೇಳಿದರು.

Kartana hesarinalli baruva ara sanu stutihondali; paralokadalli samaadhaana, mattu atyunnatadalli mahime endu helidaru.

Luke 19:38 in English

King James Version (KJV)
Saying, Blessed [be] the King that cometh in the name of the Lord: peace in heaven, and glory in the highest.
World English Bible (WEB)
saying, “Blessed is the King who comes in the name of the Lord! Peace in heaven, and glory in the highest!”
American Standard Version (ASV)
saying, Blessed [is] the King that cometh in the name of the Lord: peace in heaven, and glory in the highest.
Bible in Basic English (BBE)
Saying, A blessing on the King who comes in the name of the Lord; peace in heaven and glory in the highest.
Darby Translation (DBY)
saying, Blessed the King that comes in the name of [the] Lord: peace in heaven, and glory in the highest.
Webster's Bible (WBS)
Saying, Blessed [be] the King that cometh in the name of the Lord: Peace in heaven, and glory in the highest.
Young's Literal Translation (YLT)
saying, 'blessed [is] he who is coming, a king in the name of the Lord; peace in heaven, and glory in the highest.'

Read in context

  1. 36ಆತನು ಹೋಗುತ್ತಿರುವಾಗ ಅವರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು.
  2. 37ಇದಲ್ಲದೆ ಆತನು ಎಣ್ಣೇಮರಗಳ ಗುಡ್ಡದಿಂದ ಇಳಿಯುವ ಸ್ಥಳಕ್ಕೆ ಸವಿಾಪಿಸಿದಾಗ ಶಿಷ್ಯ ಸಮೂಹವೆಲ್ಲಾ ತಾವು ನೋಡಿದ್ದ ಎಲ್ಲಾ ಮಹತ್ಕಾರ್ಯಗಳಿಗಾಗಿ ಸಂತೋಷ ಪಡುತ್ತಾ ಮಹಾಧ್ವನಿಯಿಂದ ದೇವರನ್ನು ಕೊಂಡಾಡ ಲಾರಂಭಿಸಿ--
  3. 38ಕರ್ತನ ಹೆಸರಿನಲ್ಲಿ ಬರುವ ಅರ ಸನು ಸ್ತುತಿಹೊಂದಲಿ; ಪರಲೋಕದಲ್ಲಿ ಸಮಾಧಾನ, ಮತ್ತು ಅತ್ಯುನ್ನತದಲ್ಲಿ ಮಹಿಮೆ ಎಂದು ಹೇಳಿದರು.
  4. 39ಜನಸಮೂಹದೊಳಗಿಂದ ಕೆಲವು ಫರಿಸಾಯರು ಆತನಿಗೆ--ಬೋಧಕನೇ, ನಿನ್ನ ಶಿಷ್ಯರನ್ನು ಗದರಿಸು ಅಂದರು.
  5. 40ಆಗ ಆತನು ಪ್ರತ್ಯುತ್ತರವಾಗಿ ಅವ ರಿಗೆ--ಇವರು ಸುಮ್ಮನಿರುವದಾದರೆ ಈ ಕಲ್ಲುಗಳು ಕೂಡಲೆ ಕೂಗುವವು ಎಂದು ನಾನು ನಿಮಗೆ ಹೇಳು ತ್ತೇನೆ ಅಂದನು.
Read all of Luke 19

Cross references

Original words (Greek)

Luke 19:38 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.