Skip to content
ThuthiThuthiThuthi
Luke · chapter 19 · verse 40

Luke 19:40 in Kannada

ಆಗ ಆತನು ಪ್ರತ್ಯುತ್ತರವಾಗಿ ಅವ ರಿಗೆ--ಇವರು ಸುಮ್ಮನಿರುವದಾದರೆ ಈ ಕಲ್ಲುಗಳು ಕೂಡಲೆ ಕೂಗುವವು ಎಂದು ನಾನು ನಿಮಗೆ ಹೇಳು ತ್ತೇನೆ ಅಂದನು.

Aaga aatanu pratyuttaravaagi ava rige--ivaru summaniruvadaadare ee kallugalu koodale kooguvavu endu naanu nimage helu ttene andanu.

Luke 19:40 in English

King James Version (KJV)
And he answered and said unto them, I tell you that, if these should hold their peace, the stones would immediately cry out.
World English Bible (WEB)
He answered them, “I tell you that if these were silent, the stones would cry out.”
American Standard Version (ASV)
And he answered and said, I tell you that, if these shall hold their peace, the stones will cry out.
Bible in Basic English (BBE)
And he said in answer, I say to you, if these men keep quiet, the very stones will be crying out.
Darby Translation (DBY)
And he answering said to them, I say unto you, If these shall be silent, the stones will cry out.
Webster's Bible (WBS)
And he answered and said to them, I tell you, that if these should hold their peace, the stones would immediately cry out.
Young's Literal Translation (YLT)
and he answering said to them, 'I say to you, that, if these shall be silent, the stones will cry out!'

Read in context

  1. 38ಕರ್ತನ ಹೆಸರಿನಲ್ಲಿ ಬರುವ ಅರ ಸನು ಸ್ತುತಿಹೊಂದಲಿ; ಪರಲೋಕದಲ್ಲಿ ಸಮಾಧಾನ, ಮತ್ತು ಅತ್ಯುನ್ನತದಲ್ಲಿ ಮಹಿಮೆ ಎಂದು ಹೇಳಿದರು.
  2. 39ಜನಸಮೂಹದೊಳಗಿಂದ ಕೆಲವು ಫರಿಸಾಯರು ಆತನಿಗೆ--ಬೋಧಕನೇ, ನಿನ್ನ ಶಿಷ್ಯರನ್ನು ಗದರಿಸು ಅಂದರು.
  3. 40ಆಗ ಆತನು ಪ್ರತ್ಯುತ್ತರವಾಗಿ ಅವ ರಿಗೆ--ಇವರು ಸುಮ್ಮನಿರುವದಾದರೆ ಈ ಕಲ್ಲುಗಳು ಕೂಡಲೆ ಕೂಗುವವು ಎಂದು ನಾನು ನಿಮಗೆ ಹೇಳು ತ್ತೇನೆ ಅಂದನು.
  4. 41ತರುವಾಯ ಆತನು ಸವಿಾಪಿಸಿದಾಗ ಪಟ್ಟಣ ವನ್ನು ನೋಡಿ ಅದರ ವಿಷಯವಾಗಿ ಅತ್ತು--
  5. 42ನೀನು ಈ ನಿನ್ನ ದಿನದಲ್ಲಿಯಾದರೂ ನಿನ್ನ ಸಮಾ ಧಾನಕ್ಕೆ ಸಂಬಂಧಪಟ್ಟವುಗಳನ್ನು ತಿಳಿದುಕೊಳ್ಳಬೇಕಾ ಗಿತ್ತು; ಆದರೆ ಈಗ ಅವುಗಳು ನಿನ್ನ ಕಣ್ಣುಗಳಿಗೆ ಮರೆಯಾಗಿವೆ.
Read all of Luke 19

Cross references

Original words (Greek)

Luke 19:40 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.