Skip to content
ThuthiThuthiThuthi
Luke · chapter 20 · verse 24

Luke 20:24 in Kannada

ನನಗೆ ಒಂದು ನಾಣ್ಯವನ್ನು ತೋರಿಸಿರಿ. ಇದಕ್ಕೆ ಯಾವನ ರೂಪವೂ ಮೇಲ್ಬರಹವೂ ಇದೆ ಎಂದು ಅವರನ್ನು ಕೇಳಲು ಅವರು ಪ್ರತ್ಯುತ್ತರವಾಗಿ--ಕೈಸರನದು ಅಂದರು.

Nanage ondu naanyavannu torisiri. Idakke yaavana roopavoo melbarahavoo ide endu avarannu kelalu avaru pratyuttaravaagi--kaisaranadu andaru.

Luke 20:24 in English

King James Version (KJV)
Shew me a penny. Whose image and superscription hath it? They answered and said, Cæsar’s.
World English Bible (WEB)
Show me a denarius. Whose image and inscription are on it?” They answered, “Caesar’s.”
American Standard Version (ASV)
Show me a denarius. Whose image and superscription hath it? And they said, Cæsar’s.
Bible in Basic English (BBE)
Let me see a penny. Whose image and name are on it? And they said, Caesar's.
Darby Translation (DBY)
Shew me a denarius. Whose image and superscription has it? And answering they said, Caesar's.
Webster's Bible (WBS)
Show me a penny. Whose image and superscription hath it? They answered and said, Cesar's.
Young's Literal Translation (YLT)
shew me a denary; of whom hath it an image and superscription?' and they answering said, 'Of Caesar:'

Read in context

  1. 22ಆದರೆ ಕೈಸರನಿಗೆ ಕಪ್ಪವನ್ನು ಸಲ್ಲಿಸುವದು ನ್ಯಾಯವೋ ಅಥವಾ ಅಲ್ಲವೋ ಎಂದು ಕೇಳಿದರು.
  2. 23ಆದರೆ ಆತನು ಅವರ ಕುಯುಕ್ತಿಯನ್ನು ತಿಳಿದು ಅವರಿಗೆ--ನನ್ನನ್ನು ಯಾಕೆ ಶೋಧಿಸುತ್ತೀರಿ?
  3. 24ನನಗೆ ಒಂದು ನಾಣ್ಯವನ್ನು ತೋರಿಸಿರಿ. ಇದಕ್ಕೆ ಯಾವನ ರೂಪವೂ ಮೇಲ್ಬರಹವೂ ಇದೆ ಎಂದು ಅವರನ್ನು ಕೇಳಲು ಅವರು ಪ್ರತ್ಯುತ್ತರವಾಗಿ--ಕೈಸರನದು ಅಂದರು.
  4. 25ಆತನು ಅವರಿಗೆ--ಹಾಗಾದರೆ ಕೈಸರನಿಗೆ ಸಂಬಂಧಪಟ್ಟವುಗಳನ್ನು ಕೈಸರನಿಗೂ ದೇವರಿಗೆ ಸಂಬಂಧಪಟ್ಟವುಗಳನ್ನು ದೇವರಿಗೂ ಸಲ್ಲಿಸಿರಿ ಅಂದನು.
  5. 26ಆಗ ಅವರು ಜನರ ಮುಂದೆ ಆತನನ್ನು ಮಾತುಗಳಲ್ಲಿ ಸಿಕ್ಕಿಸಲಾರದೆ ಆತನ ಉತ್ತರಗಳಿಗಾಗಿ ಆಶ್ಚರ್ಯಪಟ್ಟು ಸುಮ್ಮನಿದ್ದರು.
Read all of Luke 20

Cross references

Original words (Greek)

Luke 20:24 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.