Skip to content
ThuthiThuthiThuthi
Luke · chapter 23 · verse 47

Luke 23:47 in Kannada

ಆಗ ಶತಾಧಿ ಪತಿಯು ನಡೆದದ್ದನ್ನು ನೋಡಿ--ನಿಶ್ಚಯವಾಗಿ ಈತನು ನೀತಿವಂತನಾಗಿದ್ದನು ಎಂದು ಹೇಳಿ ದೇವರನ್ನು ಮಹಿಮೆಪಡಿಸಿದನು.

Aaga shataadhi patiyu nadedaddannu nodi--nishchayavaagi eetanu neetivantanaagiddanu endu heli devarannu mahimepadisidanu.

Luke 23:47 in English

King James Version (KJV)
Now when the centurion saw what was done, he glorified God, saying, Certainly this was a righteous man.
World English Bible (WEB)
When the centurion saw what was done, he glorified God, saying, “Certainly this was a righteous man.”
American Standard Version (ASV)
And when the centurion saw what was done, he glorified God, saying, Certainly this was a righteous man.
Bible in Basic English (BBE)
And when the captain saw what was done, he gave praise to God, saying, Without doubt this was an upright man.
Darby Translation (DBY)
Now the centurion, seeing what took place, glorified God, saying, In very deed this man was just.
Webster's Bible (WBS)
Now when the centurion saw what was done, he glorified God, saying, Certainly this was a righteous man.
Young's Literal Translation (YLT)
And the centurion having seen what was done, did glorify God, saying, 'Really this man was righteous;'

Read in context

  1. 45ಇದಲ್ಲದೆ ಸೂರ್ಯನು ಕತ್ತಲಾದನು; ದೇವಾಲಯದ ತೆರೆಯು ಮಧ್ಯದಲ್ಲಿ ಹರಿಯಿತು.
  2. 46ಯೇಸು ಮಹಾಧ್ವನಿಯಿಂದ--ತಂದೆಯೇ, ನಾನು ನನ್ನ ಆತ್ಮವನ್ನು ನಿನ್ನ ಕೈಗಳಲ್ಲಿ ಒಪ್ಪಿಸುತ್ತೇನೆ ಎಂದು ಕೂಗಿ ಹೇಳಿದನು; ಹೀಗೆ ಹೇಳಿದ ಮೇಲೆ ಆತನು ಪ್ರಾಣಬಿಟ್ಟನು.
  3. 47ಆಗ ಶತಾಧಿ ಪತಿಯು ನಡೆದದ್ದನ್ನು ನೋಡಿ--ನಿಶ್ಚಯವಾಗಿ ಈತನು ನೀತಿವಂತನಾಗಿದ್ದನು ಎಂದು ಹೇಳಿ ದೇವರನ್ನು ಮಹಿಮೆಪಡಿಸಿದನು.
  4. 48ಆ ನೋಟಕ್ಕಾಗಿ ಬಂದಿದ್ದ ಎಲ್ಲಾ ಜನರು ನಡೆದ ಸಂಭವಗಳನ್ನು ನೋಡುತ್ತಾ ತಮ್ಮ ಎದೆಗಳನ್ನು ಬಡುಕೊಂಡು ಹಿಂದಿರುಗಿದರು.
  5. 49ಆತನಿಗೆ ಪರಿಚಯವಿದ್ದವರೆಲ್ಲರೂ ಗಲಿಲಾಯ ದಿಂದ ಆತನನ್ನು ಹಿಂಬಾಲಿಸಿದ ಸ್ತ್ರೀಯರೂ ದೂರದಲ್ಲಿ ನಿಂತು ಇವುಗಳನ್ನು ನೋಡುತ್ತಿದ್ದರು.
Read all of Luke 23

Cross references

Original words (Greek)

Luke 23:47 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.