Skip to content
ThuthiThuthiThuthi
Luke · chapter 4 · verse 11

Luke 4:11 in Kannada

ಯಾವ ಸಮಯದಲ್ಲಿಯಾದರೂ ನಿನ್ನ ಕಾಲು ಕಲ್ಲಿಗೆ ಅಪ್ಪಳಿಸ ದಂತೆ ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು ಎಂದು ಬರೆದದೆ ಅಂದನು.

Yaava samayadalliyaadaroo ninna kaalu kallige appalisa dante avaru ninnannu tamma kaigalalli ettikolluvaru endu baredade andanu.

Luke 4:11 in English

King James Version (KJV)
And in [their] hands they shall bear thee up, lest at any time thou dash thy foot against a stone.
World English Bible (WEB)
and, ‘On their hands they will bear you up, lest perhaps you dash your foot against a stone.’”
American Standard Version (ASV)
and, On their hands they shall bear thee up, Lest haply thou dash thy foot against a stone.
Bible in Basic English (BBE)
And, In their hands they will keep you up, so that your foot may not be crushed against a stone.
Darby Translation (DBY)
and on [their] hands shall they bear thee, lest in any wise thou strike thy foot against a stone.
Webster's Bible (WBS)
And in [their] hands they will bear thee up, lest at any time thou dash thy foot against a stone.
Young's Literal Translation (YLT)
and — On hands they shall bear thee up, lest at any time thou mayest dash against a stone thy foot.'

Read in context

  1. 9ಇದಲ್ಲದೆ ಅವನು ಆತನನ್ನು ಯೆರೂಸಲೇಮಿಗೆ ಕರತಂದು ದೇವಾಲಯ ಗೋಪುರದ ಮೇಲೆ ನಿಲ್ಲಿಸಿ ಆತನಿಗೆ--ನೀನು ದೇವಕುಮಾರನಾಗಿದ್ದರೆ ಇಲ್ಲಿಂದ ಕೆಳಗೆ ದುಮುಕು;
  2. 10ಆತನು ನಿನ್ನನ್ನು ಕಾಯುವದಕ್ಕೆ ತನ್ನ ದೂತರಿಗೆ ಅಪ್ಪಣೆ ಕೊಡುವನು;
  3. 11ಯಾವ ಸಮಯದಲ್ಲಿಯಾದರೂ ನಿನ್ನ ಕಾಲು ಕಲ್ಲಿಗೆ ಅಪ್ಪಳಿಸ ದಂತೆ ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು ಎಂದು ಬರೆದದೆ ಅಂದನು.
  4. 12ಅದಕ್ಕೆ ಯೇಸು ಪ್ರತ್ಯು ತ್ತರವಾಗಿ ಅವನಿಗೆ--ನೀನು ನಿನ್ನ ದೇವರಾದ ಕರ್ತನನ್ನು ಶೋಧಿಸಬಾರದೆಂದು ಹೇಳಲ್ಪಟ್ಟಿದೆ ಅಂದನು.
  5. 13ಸೈತಾನನು ಎಲ್ಲಾ ಶೋಧನೆಯನ್ನು ಮುಗಿಸಿದ ಮೇಲೆ ಸ್ವಲ್ಪ ಕಾಲ ಆತನ ಬಳಿಯಿಂದ ಹೊರಟು ಹೋದನು.
Read all of Luke 4

Cross references

Original words (Greek)

Luke 4:11 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.