Skip to content
ThuthiThuthiThuthi
Mark · chapter 14 · verse 67

Mark 14:67 in Kannada

ಪೇತ್ರನು ಚಳಿಕಾಯಿಸಿಕೊಳ್ಳುತ್ತಿರು ವದನ್ನು ಆಕೆಯು ಕಂಡು ಅವನನ್ನು ದೃಷ್ಟಿಸಿ ನೋಡಿ--ನೀನು ಸಹ ಆ ನಜರೇತಿನ ಯೇಸುವಿ ನೊಂದಿಗೆ ಇದ್ದವನು ಅಂದಳು.

Petranu chalikaayisikolluttiru vadannu aakeyu kandu avanannu drushtisi nodi--neenu saha aa najaretina yesuvi nondige iddavanu andalu.

Mark 14:67 in English

King James Version (KJV)
And when she saw Peter warming himself, she looked upon him, and said, And thou also wast with Jesus of Nazareth.
World English Bible (WEB)
and seeing Peter warming himself, she looked at him and said, “You were also with the Nazarene, Jesus!”
American Standard Version (ASV)
and seeing Peter warming himself, she looked upon him, and saith, Thou also wast with the Nazarene, [even] Jesus.
Bible in Basic English (BBE)
And seeing Peter warming himself by the fire, she gave him a look, and said, You were with this Nazarene, even Jesus.
Darby Translation (DBY)
and seeing Peter warming himself, having looked at him, says, And thou wast with the Nazarene, Jesus.
Webster's Bible (WBS)
And when she saw Peter warming himself, she looked upon him, and said, And thou also wast with Jesus of Nazareth.
Young's Literal Translation (YLT)
and having seen Peter warming himself, having looked on him, she said, 'And thou wast with Jesus of Nazareth!'

Read in context

  1. 65ತರು ವಾಯ ಕೆಲವರು ಆತನ ಮೇಲೆ ಉಗುಳಿ ಆತನ ಮುಖವನ್ನು ಮುಚ್ಚಿ ಆತನನ್ನು ಗುದ್ದುವದಕ್ಕೆ ಆರಂಭಿಸಿ ಆತನಿಗೆ--ಪ್ರವಾದನೆ ಹೇಳು ಅಂದರು. ಆಳು ಗಳು ಆತನನ್ನು ಹೊಡೆದರು.
  2. 66ಇದಲ್ಲದೆ ಪೇತ್ರನು ಭವನದ ಕೆಳಭಾಗದಲ್ಲಿದ್ದಾಗ ಮಹಾಯಾಜಕನ ದಾಸಿಯರಲ್ಲಿ ಒಬ್ಬಳು ಅಲ್ಲಿಗೆ ಬಂದಳು.
  3. 67ಪೇತ್ರನು ಚಳಿಕಾಯಿಸಿಕೊಳ್ಳುತ್ತಿರು ವದನ್ನು ಆಕೆಯು ಕಂಡು ಅವನನ್ನು ದೃಷ್ಟಿಸಿ ನೋಡಿ--ನೀನು ಸಹ ಆ ನಜರೇತಿನ ಯೇಸುವಿ ನೊಂದಿಗೆ ಇದ್ದವನು ಅಂದಳು.
  4. 68ಆದರೆ ಅವನು ಅಲ್ಲಗಳೆದು--ನನಗೆ ಗೊತ್ತಿಲ್ಲ, ನೀನು ಏನು ಹೇಳುತ್ತೀಯೋ ನನಗೆ ತಿಳಿಯುವದಿಲ್ಲ ಎಂದು ಹೇಳಿ ಅಲ್ಲಗಳೆದು ಹೊರಗೆ ದ್ವಾರಾಂಗಳದೊಳಗೆ ಹೋದನು; ಆಗ ಹುಂಜ ಕೂಗಿತು.
  5. 69ಆ ದಾಸಿಯು ಅವನನ್ನು ತಿರಿಗಿ ನೋಡಿ ಪಕ್ಕದಲ್ಲಿ ನಿಂತಿದ್ದವರಿಗೆ--ಇವನು ಅವರಲ್ಲಿ ಒಬ್ಬನು ಎಂದು ಹೇಳಲಾರಂಭಿಸಿದಳು.
Read all of Mark 14

Cross references

Original words (Greek)

Mark 14:67 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.