Skip to content
ThuthiThuthiThuthi
Mark · chapter 5 · verse 31

Mark 5:31 in Kannada

ಆತನ ಶಿಷ್ಯರು ಆತನಿಗೆ --ಜನಸಮೂಹವು ನಿನ್ನನ್ನು ನೂಕುವದನ್ನು ನೋಡಿ ಯೂ--ನನ್ನನ್ನು ಯಾರು ಮುಟ್ಟಿದರೆಂದು ನೀನು ಹೇಳುತ್ತೀಯಲ್ಲಾ ಅಂದರು.

Aatana shishyaru aatanige --janasamoohavu ninnannu nookuvadannu nodi yoo--nannannu yaaru muttidarendu neenu helutteeyallaa andaru.

Mark 5:31 in English

King James Version (KJV)
And his disciples said unto him, Thou seest the multitude thronging thee, and sayest thou, Who touched me?
World English Bible (WEB)
His disciples said to him, “You see the multitude pressing against you, and you say, ‘Who touched me?’”
American Standard Version (ASV)
And his disciples said unto him, Thou seest the multitude thronging thee, and sayest thou, Who touched me?
Bible in Basic English (BBE)
And his disciples said to him, You see the people round you on every side, and you say, Who was touching me?
Darby Translation (DBY)
And his disciples said to him, Thou seest the crowd pressing on thee, and sayest thou, Who touched me?
Webster's Bible (WBS)
And his disciples said to him, Thou seest the multitude thronging thee, and sayest thou, Who touched me?
Young's Literal Translation (YLT)
and his disciples said to him, 'Thou seest the multitude thronging thee, and thou sayest, 'Who did touch me!'

Read in context

  1. 29ಕೂಡಲೆ ಆಕೆಗೆ ರಕ್ತ ಹರಿಯುವದು ನಿಂತುಹೋಯಿತು; ಆಗ ಆ ಜಾಡ್ಯ ದಿಂದ ತನಗೆ ಗುಣವಾಯಿತೆಂದು ಆಕೆಯ ಶರೀರದಲ್ಲಿ ಆಕೆಗೆ ಅನ್ನಿಸಿತು.
  2. 30ತಕ್ಷಣವೇ ಯೇಸು ತನ್ನಿಂದ ಶಕ್ತಿಯು ಹೊರಟಿತೆಂದು ತನ್ನಲ್ಲಿ ತಿಳುಕೊಂಡು ಗುಂಪಿ ನಲ್ಲಿ ಹಿಂತಿರುಗಿ--ನನ್ನ ಉಡುಪುಗಳನ್ನು ಮುಟ್ಟಿದವರು ಯಾರು ಎಂದು ಕೇಳಲು
  3. 31ಆತನ ಶಿಷ್ಯರು ಆತನಿಗೆ --ಜನಸಮೂಹವು ನಿನ್ನನ್ನು ನೂಕುವದನ್ನು ನೋಡಿ ಯೂ--ನನ್ನನ್ನು ಯಾರು ಮುಟ್ಟಿದರೆಂದು ನೀನು ಹೇಳುತ್ತೀಯಲ್ಲಾ ಅಂದರು.
  4. 32ಆದರೆ ಆತನು ಇದನ್ನು ಮಾಡಿದವಳನ್ನು ಕಾಣಬೇಕೆಂದು ಸುತ್ತಲೂ ನೋಡಿದನು.
  5. 33ಆದರೆ ಆ ಸ್ತ್ರೀಯು ತನ್ನಲ್ಲಿ ಆದದ್ದನ್ನು ತಿಳುಕೊಂಡು ಭಯದಿಂದ ನಡುಗುತ್ತಾ ಬಂದು ಆತನ ಮುಂದೆ ಅಡ್ಡಬಿದ್ದು ಸತ್ಯವನ್ನೆಲ್ಲಾ ಆತನಿಗೆ ತಿಳಿಸಿದಳು.
Read all of Mark 5

Cross references

Original words (Greek)

Mark 5:31 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.