Skip to content
ThuthiThuthiThuthi
Matthew · chapter 12 · verse 13

Matthew 12:13 in Kannada

ಆಗ ಆತನು ಆ ಮನುಷ್ಯನಿಗೆ--ನಿನ್ನ ಕೈಯನ್ನು ಮುಂದೆ ಚಾಚು ಅಂದನು. ಅವನು ಚಾಚಿದಾಗ ಅದು ಗುಣವಾಗಿ ಮತ್ತೊಂದರ ಹಾಗಾಯಿತು.

Aaga aatanu aa manushyanige--ninna kaiyannu munde chaachu andanu. Avanu chaachidaaga adu gunavaagi mattondara haagaayitu.

Matthew 12:13 in English

King James Version (KJV)
Then saith he to the man, Stretch forth thine hand. And he stretched [it] forth; and it was restored whole, like as the other.
World English Bible (WEB)
Then he told the man, “Stretch out your hand.” He stretched it out; and it was restored whole, just like the other.
American Standard Version (ASV)
Then saith he to the man, Stretch forth thy hand. And he stretched it forth; and it was restored whole, as the other.
Bible in Basic English (BBE)
Then said he to the man, Put out your hand. And he put it out, and it was made as well as the other.
Darby Translation (DBY)
Then he says to the man, Stretch out thy hand. And he stretched [it] out, and it was restored sound as the other.
Webster's Bible (WBS)
Then saith he to the man, Stretch out thy hand. And he stretched [it] out; and [it] was restored to a sound state like the other.
Young's Literal Translation (YLT)
Then saith he to the man, 'Stretch forth thy hand,' and he stretched [it] forth, and it was restored whole as the other.

Read in context

  1. 11ಅದಕ್ಕಾತನು ಅವರಿಗೆ-- ನಿಮ್ಮಲ್ಲಿ ಯಾವನಿಗಾದರೂ ಒಂದು ಕುರಿಯಿರಲಾಗಿ ಅದು ಸಬ್ಬತ್‌ ದಿನದಲ್ಲಿ ಕುಣಿಯೊಳಗೆ ಬಿದ್ದರೆ ಅವನು ಅದನ್ನು ಹಿಡಿದು ಮೇಲಕ್ಕೆ ಎತ್ತದೆ ಇರುವನೇ?
  2. 12ಹಾಗಾದರೆ ಕುರಿಗಿಂತಲೂ ಒಬ್ಬ ಮನುಷ್ಯನು ಎಷ್ಟೋ ಶ್ರೇಷ್ಠನಾಗಿದ್ದಾನಲ್ಲವೇ? ಆದದರಿಂದ ಸಬ್ಬತ್‌ ದಿನಗಳಲ್ಲಿ ಒಳ್ಳೆಯದನ್ನು ಮಾಡುವದು ನ್ಯಾಯವಾಗಿದೆ ಎಂದು ಹೇಳಿದನು.
  3. 13ಆಗ ಆತನು ಆ ಮನುಷ್ಯನಿಗೆ--ನಿನ್ನ ಕೈಯನ್ನು ಮುಂದೆ ಚಾಚು ಅಂದನು. ಅವನು ಚಾಚಿದಾಗ ಅದು ಗುಣವಾಗಿ ಮತ್ತೊಂದರ ಹಾಗಾಯಿತು.
  4. 14ತರುವಾಯ ಫರಿಸಾ ಯರು ಆತನನ್ನು ಹೇಗೆ ಕೊಲ್ಲಬೇಕೆಂದು ಆತನಿಗೆ ವಿರೋಧವಾಗಿ ಆಲೋಚಿಸಲು ಹೊರಗೆ ಹೋದರು.
  5. 15ಆದರೆ ಯೇಸು ಅದನ್ನು ತಿಳಿದು ಅಲ್ಲಿಂದ ಹೊರಟು ಹೋದನು; ಮತ್ತು ದೊಡ್ಡ ಸಮೂಹಗಳು ಆತನನ್ನು ಹಿಂಬಾಲಿಸಿದರು. ಆಗ ಆತನು ಅವರೆಲ್ಲರನ್ನು ವಾಸಿ ಮಾಡಿದನು.
Read all of Matthew 12

Cross references

Original words (Greek)

Matthew 12:13 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.