Skip to content
ThuthiThuthiThuthi
Matthew · chapter 13 · verse 47

Matthew 13:47 in Kannada

ಪರಲೋಕರಾಜ್ಯವು ಸಮುದ್ರದಲ್ಲಿ ಬೀಸಲ್ಪಟ್ಟು ಎಲ್ಲಾ ತರವಾದದ್ದನ್ನು (ಮಾನುಗಳನ್ನು) ಕೂಡಿಸಿದ ಬಲೆಗೆ ಹೋಲಿಕೆಯಾಗಿದೆ.

Paralokaraajyavu samudradalli beesalpattu ellaa taravaadaddannu (maanugalannu) koodisida balege holikeyaagide.

Matthew 13:47 in English

King James Version (KJV)
Again, the kingdom of heaven is like unto a net, that was cast into the sea, and gathered of every kind:
World English Bible (WEB)
“Again, the Kingdom of Heaven is like a dragnet that was cast into the sea and gathered some fish of every kind,
American Standard Version (ASV)
Again, the kingdom of heaven is like unto a net, that was cast into the sea, and gathered of every kind:
Bible in Basic English (BBE)
Again, the kingdom of heaven is like a net, which was put into the sea and took in every sort of fish:
Darby Translation (DBY)
Again, the kingdom of the heavens is like a seine which has been cast into the sea, and which has gathered together of every kind,
Webster's Bible (WBS)
Again, the kingdom of heaven is like a net, that was cast into the sea, and gathered of every kind:
Young's Literal Translation (YLT)
'Again, the reign of the heavens is like to a net that was cast into the sea, and did gather together of every kind,

Read in context

  1. 45ಪರಲೋಕರಾಜ್ಯವು ಒಳ್ಳೇ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ.
  2. 46ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಂಡು ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಅದನ್ನು ಕೊಂಡುಕೊಂಡನು.
  3. 47ಪರಲೋಕರಾಜ್ಯವು ಸಮುದ್ರದಲ್ಲಿ ಬೀಸಲ್ಪಟ್ಟು ಎಲ್ಲಾ ತರವಾದದ್ದನ್ನು (ಮಾನುಗಳನ್ನು) ಕೂಡಿಸಿದ ಬಲೆಗೆ ಹೋಲಿಕೆಯಾಗಿದೆ.
  4. 48ಅದು ತುಂಬಿದಾಗ ಅವರು ಅದನ್ನು ದಡಕ್ಕೆ ಎಳೆದು ಕೂತುಕೊಂಡು ಒಳ್ಳೆಯವುಗಳನ್ನು ಪಾತ್ರೆಗಳಲ್ಲಿ ತುಂಬಿಸಿ ಕೆಟ್ಟವುಗಳನ್ನು ಹೊರಗೆ ಬಿಸಾಡಿದರು.
  5. 49ಹಾಗೆಯೇ ಲೋಕಾಂತ್ಯ ದಲ್ಲಿ ಇರುವದು; ದೂತರು ಹೊರಟುಬಂದು ನೀತಿವಂತರ ಮಧ್ಯದಿಂದ ಕೆಡುಕರನ್ನು ಪ್ರತ್ಯೇಕಿಸುವರು.
Read all of Matthew 13

Cross references

Matthew 13:47 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.