Skip to content
ThuthiThuthiThuthi
Matthew · chapter 15 · verse 27

Matthew 15:27 in Kannada

ಆಗ ಆಕೆಯು--ಕರ್ತನೇ, ಅದು ನಿಜವೇ; ಆದರೂ ನಾಯಿಗಳು ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿ ತುಂಡುಗಳನ್ನು ತಿನ್ನು ತ್ತವಲ್ಲಾ ಅಂದಳು.

Aaga aakeyu--kartane, adu nijave; aadaroo naayigalu tamma yajamaanara mejininda beeluva rotti tundugalannu tinnu ttavallaa andalu.

Matthew 15:27 in English

King James Version (KJV)
And she said, Truth, Lord: yet the dogs eat of the crumbs which fall from their masters’ table.
World English Bible (WEB)
But she said, “Yes, Lord, but even the dogs eat the crumbs which fall from their masters’ table.”
American Standard Version (ASV)
But she said, Yea, Lord: for even the dogs eat of the crumbs which fall from their masters’ table.
Bible in Basic English (BBE)
But she said, Yes, Lord: but even the dogs take the bits from under their masters' table.
Darby Translation (DBY)
But she said, Yea, Lord; for even the dogs eat of the crumbs which fall from the table of their masters.
Webster's Bible (WBS)
And she said, Truth, Lord: yet the dogs eat of the crums which fall from their master's table.
Young's Literal Translation (YLT)
And she said, 'Yes, sir, for even the little dogs do eat of the crumbs that are falling from their lords' table;'

Read in context

  1. 25ಆಗ ಆಕೆಯು ಬಂದು ಆತನನ್ನು ಆರಾಧಿಸಿ--ಕರ್ತನೇ, ನನಗೆ ಸಹಾಯ ಮಾಡು ಎಂದು ಕೇಳಿಕೊಂಡಳು.
  2. 26ಆದರೆ ಆತನು ಪ್ರತ್ಯುತ್ತರವಾಗಿ--ಮಕ್ಕಳ ರೊಟ್ಟಿಯನ್ನು ತಕ್ಕೊಂಡು ನಾಯಿಗಳಿಗೆ ಹಾಕುವದು ಸರಿಯಲ್ಲ ಎಂದು ಹೇಳಿ ದನು.
  3. 27ಆಗ ಆಕೆಯು--ಕರ್ತನೇ, ಅದು ನಿಜವೇ; ಆದರೂ ನಾಯಿಗಳು ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿ ತುಂಡುಗಳನ್ನು ತಿನ್ನು ತ್ತವಲ್ಲಾ ಅಂದಳು.
  4. 28ಆಗ ಯೇಸು ಪ್ರತ್ಯುತ್ತರವಾಗಿ ಆಕೆಗೆ--ಓ ಸ್ತ್ರೀಯೇ, ನಿನ್ನ ನಂಬಿಕೆಯು ದೊಡ್ಡದು; ನೀನು ಇಷ್ಟಪಟ್ಟಂತೆಯೇ ನಿನಗಾಗಲಿ ಎಂದು ಹೇಳಿ ದನು. ಮತ್ತು ಆಕೆಯ ಮಗಳು ಅದೇ ಗಳಿಗೆಯಲ್ಲಿ ಸ್ವಸ್ಥಳಾದಳು.
  5. 29ಇದಾದ ಮೇಲೆ ಯೇಸು ಅಲ್ಲಿಂದ ಹೊರಟು ಗಲಿಲಾಯ ಸಮುದ್ರದ ಸಮಾಪಕ್ಕೆ ಬಂದನು; ಮತು ಆತನು ಬೆಟ್ಟವನ್ನು ಹತ್ತಿ ಅಲ್ಲಿ ಕೂತುಕೊಂಡನು.
Read all of Matthew 15

Cross references

Original words (Greek)

Matthew 15:27 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.