Skip to content
ThuthiThuthiThuthi
Matthew · chapter 22 · verse 2

Matthew 22:2 in Kannada

ಪರಲೋಕ ರಾಜ್ಯವು ತನ್ನ ಮಗನ ಮದುವೆ ಮಾಡಿದ ಒಬ್ಬಾನೊಬ್ಬ ಅರಸನಿಗೆ ಹೋಲಿಕೆಯಾಗಿದೆ.

Paraloka raajyavu tanna magana maduve maadida obbaanobba arasanige holikeyaagide.

Matthew 22:2 in English

King James Version (KJV)
The kingdom of heaven is like unto a certain king, which made a marriage for his son,
World English Bible (WEB)
“The Kingdom of Heaven is like a certain king, who made a wedding feast for his son,
American Standard Version (ASV)
The kingdom of heaven is likened unto a certain king, who made a marriage feast for his son,
Bible in Basic English (BBE)
The kingdom of heaven is like a certain king, who made a feast when his son was married,
Darby Translation (DBY)
The kingdom of the heavens has become like a king who made a wedding feast for his son,
Webster's Bible (WBS)
The kingdom of heaven is like to a certain king, who made a marriage for his son,
Young's Literal Translation (YLT)
'The reign of the heavens was likened to a man, a king, who made marriage-feasts for his son,

Read in context

  1. 1ಯೇಸು ತಿರಿಗಿ ಸಾಮ್ಯ ರೂಪವಾಗಿ ಅವರ ಕೂಡ ಮಾತನಾಡುತ್ತಾ--
  2. 2ಪರಲೋಕ ರಾಜ್ಯವು ತನ್ನ ಮಗನ ಮದುವೆ ಮಾಡಿದ ಒಬ್ಬಾನೊಬ್ಬ ಅರಸನಿಗೆ ಹೋಲಿಕೆಯಾಗಿದೆ.
  3. 3ಅವನು ಮದುವೆಗೆ ಬರ ಹೇಳಿದವರನ್ನು ಕರೆಯು ವದಕ್ಕೆ ತನ್ನ ಸೇವಕರನ್ನು ಕಳುಹಿಸಿದನು; ಆದರೆ ಅವರು ಬರಲೊಲ್ಲದೆ ಇದ್ದರು.
  4. 4ಅವನು ತಿರಿಗಿ ಬೇರೆ ಸೇವಕರನ್ನು ಕಳುಹಿಸಿ ಅವರಿಗೆ--ಇಗೋ, ನಾನು ಔತಣವನ್ನು ಸಿದ್ಧಮಾಡಿದ್ದೇನೆ, ನನ್ನ ಎತ್ತುಗಳೂ ಕೊಬ್ಬಿದ ಪಶುಗಳೂ ಕೊಯ್ಯಲ್ಪಟ್ಟಿವೆ ಮತ್ತು ಎಲ್ಲವು ಗಳು ಸಿದ್ಧವಾಗಿವೆ; ಮದುವೆಗೆ ಬನ್ನಿರಿ ಎಂದು ಕರೆಯಲ್ಪಟ್ಟವರಿಗೆ ಹೇಳಿರಿ ಅಂದನು.
Read all of Matthew 22

Cross references

Matthew 22:2 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.