Nehemiah · chapter 10 · verse 8
Nehemiah 10:8 in Kannada
ಮಾಜ್ಯನು, ಬಿಲ್ಗೈಯು, ಶೆಮಾಯನು, ಇವರು ಯಾಜಕರಾಗಿದ್ದರು.
Maajyanu, bilgaiyu, shemaayanu, ivaru yaajakaraagiddaru.
Nehemiah 10:8 in English
- King James Version (KJV)
- Maaziah, Bilgai, Shemaiah: these [were] the priests.
- World English Bible (WEB)
- Maaziah, Bilgai, and Shemaiah. These were the priests.
- American Standard Version (ASV)
- Maaziah, Bilgai, Shemaiah; these were the priests.
- Bible in Basic English (BBE)
- Maaziah, Bilgai, Shemaiah; these were the priests.
- Darby Translation (DBY)
- Maaziah, Bilgai, Shemaiah: these were the priests.
- Webster's Bible (WBS)
- Maaziah, Bilgai, Shemaiah: these [were] the priests.
- Young's Literal Translation (YLT)
- Maaziah, Bilgai, Shemaiah; these [are] the priests.
Read in context
- 6ದಾನಿಯೇಲನು, ಗಿನ್ನೆತೋನನು,
- 7ಬಾರೂ ಕನು, ಮೆಷುಲ್ಲಾಮನು, ಅಬೀಯನು, ಮಿಯ್ಯಾವಿಾ ನನು,
- 8ಮಾಜ್ಯನು, ಬಿಲ್ಗೈಯು, ಶೆಮಾಯನು, ಇವರು ಯಾಜಕರಾಗಿದ್ದರು.
- 9ಲೇವಿಯರು--ಅಜನ್ಯನ ಮಗನಾದ ಯೇಷೂ ವನು, ಹೇನಾದಾದನ ಮಕ್ಕಳಲ್ಲಿ ಬಿನ್ನೂಯ್, ಕದ್ಮೀ ಯೇಲನು;
- 10ಅವರ ಸಹೋದರರಾದ ಶೆಬನ್ಯನು, ಹೋದೀಯನು, ಕೆಲೀಟನು, ಪೆಲಾಯನು, ಹಾನಾ ನನು,
Cross references
- Nehemiah 12:42 ನೆಹೆಮೀಯ 12:42ಮಾಸೇಯನೂ ಶೆಮಾಯನೂ ಎಲ್ಲಾಜಾರನೂ ಉಜ್ಜೀಯೂ ಯೆಹೋ ಹಾನಾನನೂ ಮಲ್ಕೀಯನೂ ಏಲಾಮನೂ ಎಜೆರನು; ತಮ್ಮ ಮೇಲ್ವಿಚಾರಕನಾದ ಇಜ್ರಹ್ಯನ ಸಂಗಡ ಹಾಡುಗಾರರು ಗಟ್ಟಿಯಾಗಿ ಹಾಡಿದರು.
- Nehemiah 3:29 ನೆಹೆಮೀಯ 3:29ಇವರ ತರುವಾಯ ಇಮ್ಮೇರನ ಮಗನಾದ ಚಾದೋಕನು ತನ್ನ ಮನೆಗೆ ಎದುರಾಗಿರುವದನ್ನು ಭದ್ರ ಪಡಿಸಿದನು. ಇವನ ತರುವಾಯ ಮೂಡಣ ಬಾಗಲನ್ನು ಕಾಯುವ ಶೆಕನ್ಯನ ಮಗನಾದ ಶೆಮಾಯನು ಭದ್ರ ಪಡಿಸಿದನು.
- Nehemiah 12:18 ನೆಹೆಮೀಯ 12:18ಮಿನ್ಯಾವಿಾ ನನ, ಮೋವದ್ಯನ ವಂಶದವನಾದ ಪಿಲ್ಟೈಯನು; ಬಿಲ್ಗಾನ ವಂಶದವನಾದ ಶಮ್ಮೂವನು, ಶೆಮಾಯನ ವಂಶದವನಾದ ಯೆಹೋನಾತಾನನು,
- Nehemiah 12:5–6 ನೆಹೆಮೀಯ 12:5–6ಮಿಯ್ಯಾವಿಾನನು ಮಾದ್ಯನು ಬಿಲ್ಗಯನು ಶೆಮಾಯನು ಯೋಯಾರೀಬನು, ಯೆದಾಯನು ಸಲ್ಲೂವು ಆಮೋಕನು ಹಿಲ್ಕೀಯನು ಯೆದಾಯನು.
- Ezra 10:21 ಎಜ್ರನು 10:21ಜೆಬದ್ಯ, ಹಾರೀಮನ ಕುಮಾರರಲ್ಲಿ ಮಾಸೇಯ, ಎಲೀಯ, ಶೆಮಾಯ, ಯೆಹೀಯೇಲ್, ಉಜ್ಜೀಯ.