Nehemiah · chapter 7 · verse 32
Nehemiah 7:32 in Kannada
ಬೇತೇಲ್ ಆಯಿಯು ಎಂಬ ಪಟ್ಟಣಗಳ ಮನುಷ್ಯರು ನೂರ ಇಪ್ಪತ್ತ ಮೂರು ಮಂದಿಯು.
Betel aayiyu emba pattanagala manushyaru noora ippatta mooru mandiyu.
Nehemiah 7:32 in English
- King James Version (KJV)
- The men of Beth-el and Ai, an hundred twenty and three.
- World English Bible (WEB)
- The men of Bethel and Ai: one hundred twenty-three.
- American Standard Version (ASV)
- The men of Beth-el and Ai, a hundred twenty and three.
- Bible in Basic English (BBE)
- The men of Beth-el and Ai, a hundred and twenty-three.
- Darby Translation (DBY)
- The men of Bethel and Ai, a hundred and twenty-three.
- Webster's Bible (WBS)
- The men of Beth-el and Ai, a hundred and twenty three.
- Young's Literal Translation (YLT)
- Men of Bethel and Ai: a hundred twenty and three.
Read in context
- 30ರಾಮವು ಗೆಬವು ಎಂಬ ಪಟ್ಟಣಗಳ ಮನುಷ್ಯರು ಆರು ನೂರ ಇಪ್ಪತ್ತೊಂದು ಮಂದಿಯು.
- 31ಮಿಕ್ಮಾಸಿ ನವರು ನೂರ ಇಪ್ಪತ್ತೆರಡು ಮಂದಿಯು.
- 32ಬೇತೇಲ್ ಆಯಿಯು ಎಂಬ ಪಟ್ಟಣಗಳ ಮನುಷ್ಯರು ನೂರ ಇಪ್ಪತ್ತ ಮೂರು ಮಂದಿಯು.
- 33ಮತ್ತೊಂದು ನೆಬೋ ವಿನವರು ಐವತ್ತೆರಡು ಮಂದಿಯು.
- 34ಮತ್ತೊಬ್ಬ ಏಲಾಮನ ಮಕ್ಕಳು ಸಾವಿರದ ಇನ್ನೂರ ಐವತ್ತು ನಾಲ್ಕು ಮಂದಿಯು.
Cross references
- Ezra 2:28 ಎಜ್ರನು 2:28ಬೇತೇಲಿನ ಆಯಿಯ ಮನುಷ್ಯರು--ಇನ್ನೂರ ಇಪ್ಪತ್ತು ಮೂರು ಮಂದಿಯು.
- Joshua 8:9 ಯೆಹೋಶುವ 8:9ಯೆಹೋ ಶುವನು ಅವರನ್ನು ಕಳುಹಿಸಿದಾಗ ಅವರು ಹೋಗಿ ಹೊಂಚಿಕೊಂಡು ಬೇತೇಲಿಗೂ ಆಯಿಗೂ ನಡುವೆ ಆಯಿಗೆ ಪಶ್ಚಿಮದ ಕಡೆ ಇಳುಕೊಂಡರು. ಆದರೆ ಯೆಹೋಶುವನು ಆ ರಾತ್ರಿ ಜನರ ಮಧ್ಯದಲ್ಲಿ ಇಳುಕೊಂಡನು.
- Joshua 8:17 ಯೆಹೋಶುವ 8:17ಆಯಿಯಲ್ಲಿಯೂ ಬೇತೇಲಿನಲ್ಲಿಯೂ ಇಸ್ರಾಯೇ ಲಿನ ಹಿಂದೆ ಹೊರಟು ಹೋಗದ ಮನುಷ್ಯನು ಒಬ್ಬನೂ ಇಲ್ಲ. ಪಟ್ಟಣವನ್ನು ತೆರೆದಿಟ್ಟು ಹೋಗಿ ಇಸ್ರಾಯೇಲ್ಯರನ್ನು ಹಿಂದಟ್ಟಿದರು.