Nehemiah · chapter 7 · verse 44
Nehemiah 7:44 in Kannada
ಹಾಡು ಗಾರರು; ಆಸಾಫನ ಮಕ್ಕಳು ನೂರ ನಾಲ್ವತ್ತೆಂಟು ಮಂದಿಯು.
Haadu gaararu; aasaaphana makkalu noora naalvattentu mandiyu.
Nehemiah 7:44 in English
- King James Version (KJV)
- The singers: the children of Asaph, an hundred forty and eight.
- World English Bible (WEB)
- The singers: the children of Asaph: one hundred forty-eight.
- American Standard Version (ASV)
- The singers: the children of Asaph, a hundred forty and eight.
- Bible in Basic English (BBE)
- The music-makers: the children of Asaph, a hundred and forty-eight.
- Darby Translation (DBY)
- The singers: the children of Asaph, a hundred and forty-eight.
- Webster's Bible (WBS)
- The singers: the children of Asaph, a hundred and forty eight.
- Young's Literal Translation (YLT)
- The singers: sons of Asaph: a hundred forty and eight.
Read in context
- 42ಹಾರಿಮನ ಮಕ್ಕಳು ಸಾವಿರದ ಹದಿ ನೇಳು ಮಂದಿಯು.
- 43ಲೇವಿಯರು: ಕದ್ಮೀಯೇಲನ ಮನೆಯವನಾದ ಯೇಷೂವನ ಮಕ್ಕಳು ಹೋದವ್ಯನ ಮಕ್ಕಳೂ ಎಪ್ಪತ್ತು ನಾಲ್ಕು ಮಂದಿಯು.
- 44ಹಾಡು ಗಾರರು; ಆಸಾಫನ ಮಕ್ಕಳು ನೂರ ನಾಲ್ವತ್ತೆಂಟು ಮಂದಿಯು.
- 45ದ್ವಾರಪಾಲಕರಾದ ಶಲ್ಲೂಮನ ಮಕ್ಕಳು ಅಟೇರನ ಮಕ್ಕಳು ಟಲ್ಮೋನನ ಮಕ್ಕಳು ಅಕ್ಕೂಬನ ಮಕ್ಕಳು ಹಟೀಟನ ಮಕ್ಕಳು ಶೋಬೈಯ ಮಕ್ಕಳೂ ನೂರ ಮೂವತ್ತೆಂಟು ಮಂದಿಯು.
- 46ನೆತಿನಿಯರು: ಜೀಹನ ಮಕ್ಕಳು, ಹಸೂಫನ ಮಕ್ಕಳು, ಟಬ್ಬಾವೋತನ ಮಕ್ಕಳು,