Numbers · chapter 1 · verse 13
Numbers 1:13 in Kannada
ಆಶೇರ್ ಗೋತ್ರದಿಂದ ಒಕ್ರಾನನ ಮಗನಾದ ಪಗೀಯೆಲ್,
Aasher gotradinda okraanana maganaada pageeyel,
Numbers 1:13 in English
- King James Version (KJV)
- Of Asher; Pagiel the son of Ocran.
- World English Bible (WEB)
- Of Asher: Pagiel the son of Ochran.
- American Standard Version (ASV)
- Of Asher: Pagiel the son of Ochran.
- Bible in Basic English (BBE)
- From Asher, Pagiel, the son of Ochran;
- Darby Translation (DBY)
- for Asher, Pagiel the son of Ocran;
- Webster's Bible (WBS)
- Of Asher; Pagiel the son of Ocran.
- Young's Literal Translation (YLT)
- 'For Asher — Pagiel son of Ocran.
Read in context
- 11ಬೆನ್ಯಾವಿಾನ್ ಗೋತ್ರದಿಂದ ಗಿದ್ಯೋನಿಯ ಮಗ ನಾದ ಅಬೀದಾನ್,
- 12ದಾನ್ ಗೋತ್ರದಿಂದ ಅವ್ಮೆಾಷದ್ದೈಯ ಮಗನಾದ ಅಹೀಗೆಜೆರ್,
- 13ಆಶೇರ್ ಗೋತ್ರದಿಂದ ಒಕ್ರಾನನ ಮಗನಾದ ಪಗೀಯೆಲ್,
- 14ಗಾದ್ ಗೋತ್ರದಿಂದ ರೆಗೂವೇಲನ ಮಗನಾದ ಎಲ್ಯಾಸಾಫ್.
- 15ನಫ್ತಾಲಿ ಗೋತ್ರದಿಂದ ಏನಾನನ ಮಗನಾದ ಅಹೀರನು,
Cross references
- Numbers 7:72 ಅರಣ್ಯಕಾಂಡ 7:72ಹನ್ನೊಂದನೆಯ ದಿನದಲ್ಲಿ ಆಶೇರನ ಮಕ್ಕಳಿಗೆ ಪ್ರಧಾನನಾದ ಒಕ್ರಾನನ ಮಗನಾದ ಪಗೀಯೇಲನು ಅರ್ಪಿಸಿದನು.
- Numbers 2:27 ಅರಣ್ಯಕಾಂಡ 2:27ಅವನ ಬಳಿಯಲ್ಲಿ ಇಳುಕೊಳ್ಳುವವರು ಆಶೇರನ ಗೋತ್ರ ದವರು; ಆಶೇರನ ಮಕ್ಕಳಿಗೆ ಒಕ್ರಾನನ ಮಗನಾದ ಪಗೀಯೇಲನು ಸೈನ್ಯಾಧಿಪತಿ;
- Numbers 10:26 ಅರಣ್ಯಕಾಂಡ 10:26ಆಶೇರನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಒಕ್ರಾನನ ಮಗ ನಾದ ಪಗೀಯೇಲನು ಇದ್ದನು.