Numbers · chapter 10 · verse 26
Numbers 10:26 in Kannada
ಆಶೇರನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಒಕ್ರಾನನ ಮಗ ನಾದ ಪಗೀಯೇಲನು ಇದ್ದನು.
Aasherana makkala gotrada sainyada mele okraanana maga naada pageeyelanu iddanu.
Numbers 10:26 in English
- King James Version (KJV)
- And over the host of the tribe of the children of Asher [was] Pagiel the son of Ocran.
- World English Bible (WEB)
- Pagiel the son of Ochran was over the army of the tribe of the children of Asher.
- American Standard Version (ASV)
- And over the host of the tribe of the children of Asher was Pagiel the son of Ochran.
- Bible in Basic English (BBE)
- At the head of the army of the children of Asher was Pagiel, the son of Ochran.
- Darby Translation (DBY)
- and over the host of the tribe of the children of Asher was Pagiel the son of Ocran;
- Webster's Bible (WBS)
- And over the host of the tribe of the children of Asher [was] Pagiel the son of Ocran.
- Young's Literal Translation (YLT)
- And over the host of the tribe of the sons of Asher [is] Pagiel son of Ocran.
Read in context
- 24ಬೆನ್ಯಾವಿಾನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಗಿದ್ಯೋನಿಯ ಮಗನಾದ ಅಬೀದಾನನು ಇದ್ದನು.
- 25ದಾನನ ಮಕ್ಕಳ ಪಾಳೆಯದ ಧ್ವಜವು ಸಮಸ್ತ ಪಾಳೆಯಗಳ ಹಿಂದೆ ಅವರ ಸೈನ್ಯಗಳ ಪ್ರಕಾರ ಹೊರಟಿತು. ಅವನ ಸೈನ್ಯದ ಮೇಲೆ ಅವ್ಮೆಾಷದ್ದೈಯನ ಮಗನಾದ ಅಹೀಗೆಜರನು ಇದ್ದನು.
- 26ಆಶೇರನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಒಕ್ರಾನನ ಮಗ ನಾದ ಪಗೀಯೇಲನು ಇದ್ದನು.
- 27ನಫ್ತಾಲಿಯ ಮಕ್ಕಳ ಗೋತ್ರದ ಸೈನ್ಯದ ಮೇಲೆ ಏನಾನ ಮಗನಾದ ಅಹೀರನು ಇದ್ದನು.
- 28ಈ ಪ್ರಕಾರ ಇಸ್ರಾಯೇಲ್ ಮಕ್ಕಳು ತಮ್ಮ ಸೈನ್ಯಗಳ ಪ್ರಕಾರ ಪ್ರಯಾಣವಾಗಿ ಹೊರಡುತ್ತಿದ್ದರು.