Numbers · chapter 15 · verse 11
Numbers 15:11 in Kannada
ಹೀಗೆ ಅದು ಒಂದು ಹೋರಿಗೂ ಇಲ್ಲವೆ ಒಂದು ಟಗರಿಗೂ ಒಂದು ಕುರಿಮರಿಗೂ ಒಂದು ಮೇಕೆಗೂ ಮಾಡತಕ್ಕದ್ದು.
Heege adu ondu horigoo illave ondu tagarigoo ondu kurimarigoo ondu mekegoo maadatakkaddu.
Numbers 15:11 in English
- King James Version (KJV)
- Thus shall it be done for one bullock, or for one ram, or for a lamb, or a kid.
- World English Bible (WEB)
- Thus it shall be done for each bull, for each ram, for each of the male lambs, or of the young goats.
- American Standard Version (ASV)
- Thus shall it be done for each bullock, or for each ram, or for each of the he-lambs, or of the kids.
- Bible in Basic English (BBE)
- This is to be done for every young ox and for every male sheep or he-lamb or young goat.
- Darby Translation (DBY)
- Thus shall it be done for one ox, or for one ram, or for a lamb, or for a kid;
- Webster's Bible (WBS)
- Thus shall it be done for one bullock, or for one ram, or for a lamb, or a kid.
- Young's Literal Translation (YLT)
- thus it is done for the one ox, or for the one ram, or for a lamb of the sheep or of the goats.
Read in context
- 9ಅವನು ಆಹಾರದ ಅರ್ಪಣೆಗಾಗಿ ಅರ್ಧ ಹಿನ್ನಿನ ಎಣ್ಣೇ ಬೆರೆಸಿದ ಮೂರು ದಶಮಾಂಶದ ಹಿಟ್ಟನ್ನು ಒಂದು ಹೋರಿಯೊಂದಿಗೆ ತರಬೇಕು.
- 10ಪಾನದ ಅರ್ಪಣೆಗಾಗಿ ಅರ್ಧ ಹಿನ್ನಿನ ದ್ರಾಕ್ಷಾರಸವನ್ನು ಬೆಂಕಿಯಿಂದ ಮಾಡಿದ ಅರ್ಪಣೆ ಗಾಗಿ ಕರ್ತನಿಗೆ ಸುವಾಸನೆಯಾದ ದಹನಬಲಿಗಾಗಿ ತರಬೇಕು.
- 11ಹೀಗೆ ಅದು ಒಂದು ಹೋರಿಗೂ ಇಲ್ಲವೆ ಒಂದು ಟಗರಿಗೂ ಒಂದು ಕುರಿಮರಿಗೂ ಒಂದು ಮೇಕೆಗೂ ಮಾಡತಕ್ಕದ್ದು.
- 12ನೀವು ಸಿದ್ಧಪಡಿಸಿದ ಬಲಿಗಳ ಲೆಕ್ಕದ ಪ್ರಕಾರ ನೀವು ಒಂದೊಂದನ್ನು ಅದರ ಲೆಕ್ಕದ ಪ್ರಕಾರ ಮಾಡಬೇಕು.
- 13ಕರ್ತನಿಗೆ ಸುವಾಸನೆ ಬೆಂಕಿಯ ಅರ್ಪ ಣೆಯ ವಿಷಯ ದೇಶದಲ್ಲಿ ಹುಟ್ಟಿದವರೆಲ್ಲರೂ ಇವುಗ ಳನ್ನು ಹಾಗೆಯೇ ಅರ್ಪಿಸಬೇಕು.