Numbers · chapter 2 · verse 11
Numbers 2:11 in Kannada
ಅವನ ಸೈನ್ಯವೂ ಎಣಿಸಲ್ಪಟ್ಟವರೂ ನಲವತ್ತಾರು ಸಾವಿರದ ಐದುನೂರು.
Avana sainyavoo enisalpattavaroo nalavattaaru saavirada aidunooru.
Numbers 2:11 in English
- King James Version (KJV)
- And his host, and those that were numbered thereof, [were] forty and six thousand and five hundred.
- World English Bible (WEB)
- His division, and those who were counted of it, were forty-six thousand five hundred.
- American Standard Version (ASV)
- And his host, and those that were numbered thereof, were forty and six thousand and five hundred.
- Bible in Basic English (BBE)
- The number of his army was forty-six thousand, five hundred.
- Darby Translation (DBY)
- and his host, even those that were numbered thereof, forty-six thousand five hundred.
- Webster's Bible (WBS)
- And his host, and those that were numbered of it [were] forty and six thousand and five hundred.
- Young's Literal Translation (YLT)
- and his host, and its numbered ones, [are] six and forty thousand and five hundred.
Read in context
- 9ಯೆಹೂದನ ಪಾಳೆಯದಲ್ಲಿ ಎಣಿಸಲ್ಪಟ್ಟವರೆಲ್ಲರೂ ಅವರ ಸೈನ್ಯಗಳ ಪ್ರಕಾರ ಲಕ್ಷದ ಎಂಭತ್ತಾರು ಸಾವಿರದ ನಾಲ್ಕುನೂರು. ಅವರು ಮೊದಲು ಹೊರಡತಕ್ಕವರು.
- 10ರೂಬೇನನ ಪಾಳೆಯದ ಧ್ವಜವು ಅವರವರ ಸೈನ್ಯಗಳ ಪ್ರಕಾರ ತೆಂಕಣದಲ್ಲಿರುವದು; ರೂಬೇನನ ಮಕ್ಕಳಿಗೆ ಶೆದೇಯೂರನ ಮಗನಾದ ಎಲೀಚೂರನು ಸೈನ್ಯಾಧಿಪತಿ;
- 11ಅವನ ಸೈನ್ಯವೂ ಎಣಿಸಲ್ಪಟ್ಟವರೂ ನಲವತ್ತಾರು ಸಾವಿರದ ಐದುನೂರು.
- 12ಅವನ ಬಳಿ ಯಲ್ಲಿ ಇಳುಕೊಳ್ಳುವವರು ಸಿಮೆಯೋನನ ಗೋತ್ರ ದವರು; ಸಿಮೆಯೋನನ ಮಕ್ಕಳಿಗೆ ಚೂರೀಷದ್ದೈಯನ ಮಗನಾದ ಶೆಲುವಿಾಯೇಲನು ಸೈನ್ಯಾಧಿಪತಿ;
- 13ಅವನ ಸೈನ್ಯವೂ ಎಣಿಸಲ್ಪಟ್ಟವರೂ ಐವತ್ತೊಂಭತ್ತು ಸಾವಿರದ ಮುನ್ನೂರು.