Numbers · chapter 2 · verse 26
Numbers 2:26 in Kannada
ಅವನ ಸೈನ್ಯವೂ ಎಣಿಸಲ್ಪಟ್ಟವರೂ ಅರವತ್ತೆರಡು ಸಾವಿರದ ಏಳು ನೂರು.
Avana sainyavoo enisalpattavaroo aravatteradu saavirada elu nooru.
Numbers 2:26 in English
- King James Version (KJV)
- And his host, and those that were numbered of them, [were] threescore and two thousand and seven hundred.
- World English Bible (WEB)
- His division, and those who were counted of them, were sixty-two thousand seven hundred.
- American Standard Version (ASV)
- And his host, and those that were numbered of them, were threescore and two thousand and seven hundred.
- Bible in Basic English (BBE)
- The number of his army was sixty-two thousand, seven hundred.
- Darby Translation (DBY)
- and his host, even those that were numbered of them, sixty-two thousand seven hundred.
- Webster's Bible (WBS)
- And his host, and those that were numbered of them, [were] sixty and two thousand and seven hundred.
- Young's Literal Translation (YLT)
- and his host, and their numbered ones, [are] two and sixty thousand and seven hundred.
Read in context
- 24ಎಫ್ರಾಯಾಮನ ಪಾಳೆ ಯದಲ್ಲಿ ಎಣಿಸಲ್ಪಟ್ಟವರೆಲ್ಲರೂ ಅವರ ಸೈನ್ಯಗಳ ಪ್ರಕಾರವಾಗಿ ಲಕ್ಷದ ಎಂಟುಸಾವಿರದ ನೂರು. ಇವರು ಮೂರನೆಯವರಾಗಿ ಹೊರಡತಕ್ಕವರು.
- 25ದಾನನ ದಂಡಿನ ಧ್ವಜವು ಅವರವರ ಸೈನ್ಯಗಳ ಪ್ರಕಾರವಾಗಿ ಉತ್ತರದಲ್ಲಿರುವದು. ದಾನನ ಮಕ್ಕಳಿಗೆ ಅವ್ಮೆಾಷದ್ದೈಯನ ಮಗನಾದ ಅಹೀಗೆಜರನು ಸೈನ್ಯಾಧಿಪತಿ.
- 26ಅವನ ಸೈನ್ಯವೂ ಎಣಿಸಲ್ಪಟ್ಟವರೂ ಅರವತ್ತೆರಡು ಸಾವಿರದ ಏಳು ನೂರು.
- 27ಅವನ ಬಳಿಯಲ್ಲಿ ಇಳುಕೊಳ್ಳುವವರು ಆಶೇರನ ಗೋತ್ರ ದವರು; ಆಶೇರನ ಮಕ್ಕಳಿಗೆ ಒಕ್ರಾನನ ಮಗನಾದ ಪಗೀಯೇಲನು ಸೈನ್ಯಾಧಿಪತಿ;
- 28ಅವನ ಸೈನ್ಯವೂ ಎಣಿಸಲ್ಪಟ್ಟವರೂ ನಲವತ್ತೊಂದು ಸಾವಿರದ ಐದು ನೂರು.